ಇಂಟರ‍್ಯಾಕ್ಟ್ ಕ್ಲಬ್‌ ರಚನೆ

ಇಂಟರ‍್ಯಾಕ್ಟ್ ಕ್ಲಬ್‌ ರಚನೆ

Thursday, August 10th, 2017

ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವು ಆ.9 ರಂದು ಕಾಲೇಜ್‌ನ ಆಡಿಯೋ ವಿಶ್ಯುವಲ್ ಸಭಾಂಗಣದಲ್ಲಿ ನಡೆಯಿತು. ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸಿಟಿಯ ನಿಯೋಜಿತ ಅಧ್ಯಕ್ಷ ಮನೋಹರ್ ಕೆ.ರವರು ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷೆ ವಂದನಾ ಗೋವಿಯಸ್‌ರವರಿಗೆ ರೋಟರಿ ಕೊರಳಪಟ್ಟಿಯನ್ನು ಹಾಕುವುದರ ಮೂಲಕ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು,1966 ರಲ್ಲಿ ಇಂಟರ‍್ಯಾಕ್ಟ್ ಪ್ರಥಮವಾಗಿ ಪ್ರಾರಂಭವಾಗಿದ್ದು […]

Read More..

‘ಹದಿಹರೆಯದ ಆರೋಗ್ಯ, ಆಹಾರ ಶೈಲಿ’- ಡಾ|ಚೇತನಾ

‘ಹದಿಹರೆಯದ ಆರೋಗ್ಯ, ಆಹಾರ ಶೈಲಿ’- ಡಾ|ಚೇತನಾ

Monday, August 7th, 2017

ಆಧುನಿಕ ವಿದ್ಯಾಮಾನದಲ್ಲಿ ಬದಲಾದ ಆಹಾರ ಕ್ರಮ ಹಾಗೂ ಜೀವನ ಶೈಲಿ ಮತ್ತು ದೇಹಕ್ಕೆ ನಿಯಮಿತ ವ್ಯಾಯಾಮವಿಲ್ಲದಿದ್ದಲ್ಲಿ ಹದಿಹರೆಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಆಯುರ್ವೇದ ಹಾಗೂ ಯೋಗ ಸಲಹೆಗಾರರಾಗಿರುವ ಡಾ|ಚೇತನಾರವರು ಹೇಳಿದರು. ಅವರು ಆ.4 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಮಹಿಳಾ ಸಂಘದ ಆಶ್ರಯದಲ್ಲಿ ಕಾಲೇಜ್‌ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ವಿದ್ಯಾರ್ಥಿನಿಯರಿಗೆ ನಡೆಸಿದ ‘ಹದಿಹರೆಯದ ಆರೋಗ್ಯ ಹಾಗೂ ಆಹಾರ ಶೈಲಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಮಾತನಾಡಿದರು. […]

Read More..

ಜೀವನದ ಮೌಲ್ಯಗಳು ಮಗುವಿನಲ್ಲಿ ಅಂತಸ್ತವಾಗಬೇಕು-ತಾಳ್ತಜೆ

ಜೀವನದ ಮೌಲ್ಯಗಳು ಮಗುವಿನಲ್ಲಿ ಅಂತಸ್ತವಾಗಬೇಕು-ತಾಳ್ತಜೆ

Wednesday, July 19th, 2017

  ಪೋಷಕರು ಹಿರಿಯರಿಗೆ ಗೌರವ ಕೊಟ್ಟಾಗ ಮಗು ಕೂಡ ಗೌರವ ಕೊಡುವುದನ್ನು ಕಲಿಯುತ್ತದೆ. ಪೋಷಕರು ಯಾವ ರೀತಿ ಅನುಕರಣೆ ಮಾಡುತ್ತಾರೋ ಅದನ್ನೇ ಮಗು ಕೂಡ ಹಿಂಬಾಲಿಸುತ್ತದೆ. ಜೀವನದ ಮೌಲ್ಯಗಳು ಮಗುವಿನಲ್ಲಿ ಅಂತಸ್ತವಾಗುವುದು, ಅದನ್ನು ಮೈಗೂಡಿಸಿಕೊಳ್ಳುವುದು ಹೇಗೆಂದರೆ ಅದು ನಮ್ಮ ಮಾತಿನ ಮೂಲಕ ಅಲ್ಲ, ಬದಲಾಗಿ ನಮ್ಮ ನಡವಳಿಕೆ ಮೂಲಕ ಆಗಿದೆ ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ, ವಿಶ್ರಾಂತ ಪ್ರಾಧ್ಯಾಪಕ, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ|ತಾಳ್ತಜೆ ವಸಂತ ಕುಮಾರರವರು ಹೇಳಿದರು. ಜು.15 ರಂದು ಕಾಲೇಜ್‌ನ ಬೆಳ್ಳಿ […]

Read More..

ಸಿ.ಪಿ.ಟಿ. ಪರೀಕ್ಷೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ತೇರ್ಗಡೆ

ಸಿ.ಪಿ.ಟಿ. ಪರೀಕ್ಷೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ತೇರ್ಗಡೆ

Wednesday, July 19th, 2017

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಟೆಂಟ್ಸ್ ಆಫ್ ಇಂಡಿಯಾ (ICAI) 2017 ಇವರು ಜೂನ್ ತಿಂಗಳಲ್ಲಿ ನಡೆಸಿದ ಕಾಮನ್ ಪ್ರೊಫಿಷಿಯನ್ಸಿ ಟೆಸ್ಟ್ (ಸಿ.ಪಿ.ಟಿ. ) ಪರೀಕ್ಷೆಯಲ್ಲಿ ಈ ಬಾರಿ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಮೊಟ್ಟೆತ್ತಡ್ಕ ನಿವಾಸಿ ಚಂದ್ರಶೇಖರ ಎಸ್. ಭಟ್ ಹಾಗೂ ಶ್ರೀ ದೇವಿ ಸಿ, ಭಟ್ ರವರ್ ಪುತ್ರಿ ದೀಪಾ ಸಿ. ಭಟ್ (122/200), ಎಲಿಯ ಎಲ್.ಎಮ್. ಲಕ್ಷ್ಮೀ ನಾರಯಣ ಮಯ್ಯ ಹಾಗೂ ಜಯಶ್ರೀ ಎಚ್.ಎನ್. ಮಯ್ಯರವರ ಪುತ್ರ […]

Read More..

PARENT-TEACHER ASSOCIATION  2017-18

PARENT-TEACHER ASSOCIATION 2017-18

Tuesday, July 18th, 2017

Parent Teacher Association of the academic year 2017-18 was held on 15-07-2017 at Silver Jubilee Memorial Hall in St Philomena PU College, Puttur. The programme was inaugurated by lighting the lamp by the dignitaries. Rev. Fr. Vijay Lobo , Principal in his speech said that parents  play a prominent role in upbringing their children. The […]

Read More..

ಚಾರಣ ಮತ್ತು ಸಸ್ಯ ವೀಕ್ಷಣೆ

ಚಾರಣ ಮತ್ತು ಸಸ್ಯ ವೀಕ್ಷಣೆ

Monday, July 10th, 2017

  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೋವರ‍್ಸ್ ಮತ್ತು ರೇಂಜರ‍್ಸ್ ಹಾಗೂ ಸಂಸ್ಕೃತ ಸಂಘದ ಜಂಟಿ ಆಶ್ರಯದಲ್ಲಿ ಸಂಘಗಳ ನಿರ್ದೇಶಕರಾದ ಶ್ರೀ ಸಂದೇಶ್ ಲೋಬೊ, ಶ್ರೀ ಹರ್ಷದ್ ಇಸ್ಮಾಯಿಲ್ ಮತ್ತು ಶ್ರೀ ಸುರೇಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಆರ್ಲಪದವಿನ ಜಾಂಬ್ರಿ ಬೆಟ್ಟ ಪ್ರದೇಶಕ್ಕೆ ಸಂಘಗಳ ಒಟ್ಟು 80 ವಿದ್ಯಾರ್ಥಿಗಳ ತಂಡವು ದಿನಾಂಕ 02-07-2017 ರಂದು ಚಾರಣ ಕೈಗೊಂಡಿತು. ಅಲ್ಲಿರುವ ವಿವಿಧ ಪ್ರಸಿದ್ಧ ಸ್ಥಳ ವೀಕ್ಷಣೆ ಹಾಗೂ ವಿವಿಧ ಸಸ್ಯಗಳ ವೀಕ್ಷಣೆ, ಔಷಧೀಯ ಗಿಡ […]

Read More..

'ವಚನ ಸಾಹಿತ್ಯದ ಪ್ರಸ್ತುತೆ' ಕಾರ್ಯಕ್ರಮ

‘ವಚನ ಸಾಹಿತ್ಯದ ಪ್ರಸ್ತುತೆ’ ಕಾರ್ಯಕ್ರಮ

Friday, July 7th, 2017

ವಚನ ಸಾಹಿತ್ಯವು ಸಾಮಾಜಿಕ ಚಳುವಳಿಯಾಗಿದ್ದು ಪ್ರಸ್ತುತ ಸಮಾಜದ ಅಮಾನವೀಯ ಗುಣಗಳನ್ನು ಬದಲಾಯಿಸುವ ಪ್ರಯತ್ನವನ್ನು ಮಾಡಿಕೊಂಡು ಬಂದಿದೆ. ನಮ್ಮ ಮುಂದೆ ಇರುವ ಅನೇಕ ಸವಾಲುಗಳಿಗೆ ಉತ್ತರವನ್ನು ಕೊಡುವ ಪ್ರಯತ್ನವನ್ನು ವಚನ ಸಾಹಿತ್ಯ ಮಾಡಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆ ಇಲ್ಲಿನ ಕನ್ನಡ ಉಪನ್ಯಾಸಕರಾದ ಶ್ರೀ ಸಂಜಯ್ ಬಿ.ಎಸ್.ರವರು ಹೇಳಿದರು. ಇವರು ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ವಚನ ಸಾಹಿತ್ಯದ ಪ್ರಸ್ತುತತೆ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ […]

Read More..

ಫಿಲೋಮಿನಾ ಪಿಯು ಕಾಲೇಜ್‌ನಲ್ಲಿ ವೃತ್ತಿಪರ ಕೋರ್ಸ್‌ಗಳ ಉದ್ಘಾಟನೆ

ಫಿಲೋಮಿನಾ ಪಿಯು ಕಾಲೇಜ್‌ನಲ್ಲಿ ವೃತ್ತಿಪರ ಕೋರ್ಸ್‌ಗಳ ಉದ್ಘಾಟನೆ

Monday, July 3rd, 2017

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನು ಆಗಬೇಕೆನ್ನುವುದು ಗುರಿ ಇಟ್ಟುಕೊಳ್ಳುವುದು ಸಹಜ. ಆದರೆ ಅಧ್ಯಯನ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತನ್ನ ಅಧ್ಯಯನದಲ್ಲಿ ನಿಜವಾದ ಆಸಕ್ತಿಯನ್ನು ಬೆಳೆಸಿಕೊಂಡಾಗ ಜೀವನದ ಗುರಿಯು ತೆರೆದುಕೊಳ್ಳುತ್ತದೆ ಎಂದು ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಹೇಳಿದರು. ಅವರು ಜೂ.30 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನಲ್ಲಿ ಆರಂಭಿಸಲಾದ ವೃತ್ತಿಪರ ಕೋರ್ಸ್‌ಗಳಾದ ಸಿಇಟಿ, ನೀಟ್ ಮತ್ತು ಜೆಇಇ ಕೋರ್ಸ್‌ಗಳ ಕೋಚಿಂಗ್ ಕ್ಲಾಸ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಸೀಟ್ […]

Read More..

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ

Friday, June 30th, 2017

ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇಲ್ಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು| ರೀಚಾ ಜ್ಯುವೆಲ್ ಡಿಕೋಸ್ತಾ ಇವರು ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯ ಅಂಗವಾಗಿ ನಡೆದ ಆಡಳಿತ ಅಂಕಿ ಅಂಶಗಳು ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಇವರು ಪುತ್ತೂರು ಸಾಮೆತ್ತಡ್ಕ ನಿವಾಸಿ ಶ್ರೀ ಜೇಮ್ಸ್ ಡಿಕೋಸ್ತಾ ಮತ್ತು ಶ್ರೀಮತಿ ಮರಿಯ ಡಿಕೋಸ್ತಾ ದಂಪತಿಗಳ ಪುತ್ರಿಯಾಗಿರುತ್ತಾರೆ.  

Read More..

Inauguration of the Students Council

Inauguration of the Students Council

Monday, June 19th, 2017

The inaugural function of Students’ Council 2017-18 of St Philomena Pre-University College Puttur was held on June 16, 2017 in college auditorium. NRI entrepreneur and alumnus Mr. Michael D’Souza inaugurated and said, “The quality of education leads to success and happiness in life. The office bearers of the Students Council must work with commitment and […]

Read More..