Valedictory programme

Valedictory programme

Monday, November 13th, 2017

Valedictory programme of the Annual Athletic Meet 2017-18 was held at 3.30pm. Rev Dr. Antony Prakash Monteiro, Campus Director and Chairperson of PG Studies, the Chief Guest in his speech congratulated the students for this achievement. He appreciated the spirit of the students. He wished everyone for their hardwork. The Chief Guest Rev Dr. Antony […]

Read More..

Annual Athletic Meet 2017-18

Annual Athletic Meet 2017-18

Monday, November 13th, 2017

The College Annual Athletic Meet 2017-18 of St Philomena PU College was held on 11/11/2017 at St. Philomena College Ground. The Annual Athletic Meet was Inaugurated by releasing the balloons. Dr. Sharan J Shetty, Asst. Professor, A.J. Dental College, Mangalore, Alumnus, St Philomena PU College, Puttur was the Chief Guest and in his speech he […]

Read More..

ಕೈಗಾರಿಕಾ ಅಧ್ಯಯನ

ಕೈಗಾರಿಕಾ ಅಧ್ಯಯನ

Tuesday, November 7th, 2017

ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಿಜ್ಞಾನ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಮಂಗಳೂರಿನ ಕೆಎಂಎಫ್ ಹಾಗೂ ತುಂಬೆ ವೆಂಟೆಡ್ ಡ್ಯಾಂ ಕೈಗಾರಿಕಾ ಪ್ರದೇಶಕ್ಕೆ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಭೇಟಿ ನೀಡಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅವುಗಳು ನಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿ ಉಪಯೋಗ ಬೀರಬಲ್ಲುದು ಎಂಬ ಕುರಿತು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಿಜ್ಞಾನ ಸಂಘವು ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕೈಗಾರಿಕಾ ಭೇಟಿಯನ್ನು ಏರ್ಪಡಿಸಲಾಗಿತ್ತು. ಸುಮಾರು 20 ವಿದ್ಯಾರ್ಥಿಗಳ ತಂಡವು […]

Read More..

CHEM MAGIC-2017

CHEM MAGIC-2017

Tuesday, November 7th, 2017

    Chemical reagents, equipments and activities are a great way to show the students, the fun side of chemistry. Inorder to make subject interesting and to enhance the knowledge about the chemistry subject a programme was organized by Science Forum of St Philomena PU College, at Silver Jubilee Memorial Hall recently. Around 350 students […]

Read More..

‘ಪ್ರೇರಣಾ-2017’

‘ಪ್ರೇರಣಾ-2017’

Tuesday, November 7th, 2017

ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜ್ ಇದರ ಆಶ್ರಯದಲ್ಲಿ ನ.3 ರಂದು ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜ್‌ಗಳ ವಿದ್ಯಾರ್ಥಿಗಳಿಗೆ ನಡೆಸಿದ ಅಂತರ್ ಕಾಲೇಜ್ ಸಾಂಸ್ಕೃತಿಕ ಸ್ಪರ್ಧೆ ‘ಪ್ರೇರಣಾ-2017’ಯಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ತಂಡಕ್ಕೆ ಪ್ರಶಸ್ತಿ ಹಾಗೂ ನಗದು ಬಹುಮಾನ ಲಭಿಸಿದೆ. ಕ್ಲೇ-ಮಾಡೆಲಿಂಗ್‌ನಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಚಿಂತನ್ ಕೆ ದ್ವಿತೀಯ, ಸ್ಥಳದಲ್ಲೇ ಡ್ಯಾನ್ಸ್ ಮಾಡುವ ನಾಕೌಟ್ ಡ್ಯಾನ್ಸ್‌ನಲ್ಲಿ ಹರ್ಷಲ್ ಪ್ರೀಮಾ ಡಿ’ಸೋಜ ಪ್ರಥಮ ಸ್ಥಾನ, […]

Read More..

Talent's Day Celebration

Talent’s Day Celebration

Thursday, November 2nd, 2017

Talent’s Day Celebration was held in  St Philomena PU College at Silver Jubilee Memorial Hall on 31-10-2017. The programme was inaugurated by lighting the lamp. Rev. Fr. Vijay Lobo, Principal of the college in his presidential remark said that the students are provided enough space for the overall development and the students should make use […]

Read More..

ಸಾಹಿತ್ಯಿಕ ಸ್ಪರ್ಧೆ

ಸಾಹಿತ್ಯಿಕ ಸ್ಪರ್ಧೆ

Monday, October 30th, 2017

ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ.ಜಿಲ್ಲೆ ಮಂಗಳೂರು ಹಾಗೂ ಜೈನ ಪದವಿ ಪೂರ್ವ ಕಾಲೇಜು, ಮೂಡಬಿದಿರೆ ಇದರ ಸಹಯೋಗದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾಹಿತ್ಯಿಕ/ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ರಸಪ್ರಶ್ನೆ ಪ್ರಥಮ ಪಿಯುಸಿ ವಿಭಾಗದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಆಕಾಶ್ ಸಿ. ಭಟ್ ಮತ್ತು ಅಂಜನ್ ಕುಮಾರ್ ಪ್ರಥಮ ಸ್ಥಾನವನ್ನು, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಶ್ರೀದೇವಿ […]

Read More..

ಮಾನವೀಯ ಮೌಲ್ಯಗಳು - ಉಪನ್ಯಾಸ

ಮಾನವೀಯ ಮೌಲ್ಯಗಳು – ಉಪನ್ಯಾಸ

Thursday, October 26th, 2017

ಭವ್ಯವಾದ ಭಾರತ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಮಾನವ ಸಂಪತ್ತು ಅಭಿವೃದ್ಧಿ ಹೊಂದಲು ಸಾಧ್ಯ. ಮೌಲ್ಯ ಶಿಕ್ಷಣವು ಕೇವಲ ಹಣ ಪ್ರಧಾನವಾದ ಶಿಕ್ಷಣವಾಗದೇ, ಗುಣ ಪ್ರಧಾನವಾದ ವ್ಯವಸ್ಥೆಯಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಹರಿದಾಸ ಬಿ.ಸಿ.ರಾವ್ ಶಿವಪುರ (ಹೆಬ್ರಿ) ಹೇಳಿದರು. ಅವರು ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ವಜ್ರ ಮಹೋತ್ಸವದ ಅಂಗವಾಗಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಮಾನವೀಯ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡುತ್ತಾ […]

Read More..

ಪ್ರಬಂಧ ಸ್ಪರ್ಧೆ

ಪ್ರಬಂಧ ಸ್ಪರ್ಧೆ

Friday, October 6th, 2017

  ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಗಾಂಧಿ ಜಯುಂತಿ ಆಚರಣೆ ಪ್ರಯುಕ್ತ ಪುತ್ತೂರು ತಾಲೂಕಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರು ಇಲ್ಲಿನ ದ್ವಿತೀಯ ವಿಜ್ಞಾನ ವಿಭಾಗದ ವಿಲಿಯಂ ಸಂತೋಷ್ ಡಿ. ಇವರು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಮೈಸೂರಿನ ಕೊಳ್ಳೆಗಾಲ ನಿವಾಸಿ ಶ್ರೀ ಡೇವಿಡ್ ಮತ್ತು ಶ್ರೀಮತಿ ರೋಸ್ ಡೇವಿಡ್ ದಂಪತಿಗಳ ಸುಪುತ್ರ.

Read More..

ಸಾಂಸ್ಕೃತಿಕ ಸಂಭ್ರಮ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ

ಸಾಂಸ್ಕೃತಿಕ ಸಂಭ್ರಮ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ

Tuesday, September 26th, 2017

ಶ್ರೀ ಮಹಿಷ ಮರ್ಧಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಪುತ್ತೂರು ಇದರ ಆಶ್ರಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ನಡೆದ ಪಿಯುಸಿ ಮತ್ತು ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಭ್ರಮ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತಂಡವು ದ್ವಿತೀಯ ಬಹುಮಾನದೊಂದಿಗೆ ನಗದು ಹಾಗೂ ಪ್ರಶಸ್ತಿ ಫಲಕವನ್ನು ಪಡೆದುಕೊಂಡಿದ್ದಾರೆ. ತಂಡದಲ್ಲಿ ವಿದ್ಯಾರ್ಥಿಗಳಾದ ದೀಕ್ಷಾ ಪಾರ್ವತಿ, ಚಂದ್ರಾಕ್ಷ, ಜೀವನ್, ಮಂಜುನಾಥ್, ಜಯಪ್ರಕಾಶ್, ಚೆನ್ನಬಸಮ್ಮ, ಶ್ರೀದೇವಿ, ಮಹಾಲಸ, ಧನ್ಯಶ್ರೀ, ಆಶ್ರೀತಾ, ವೈಭವಿ, ವೈಷ್ಣವಿ, ಲಹರಿ, ಹರ್ಷಿತಾ, ಸುಚಿತ್ರಾ, ಅಶ್ವಿತಾ, ಅಭಿಜ್ಞಾ, […]

Read More..