ಆಸ್ಟ್ರೇಲಿಯಾದ ಆ್ಯಡಿಲೇಡ್‍ನಲ್ಲಿ ಜರಗುವ ಅಂತರಾಷ್ಟ್ರೀಯ ವಿಶ್ವ ಚಾಂಪಿಯನ್‍ಶಿಪ್ ಈಜು ಸ್ಪರ್ಧೆ

ಆಸ್ಟ್ರೇಲಿಯಾದ ಆ್ಯಡಿಲೇಡ್‍ನಲ್ಲಿ ಜರಗುವ ಅಂತರಾಷ್ಟ್ರೀಯ ವಿಶ್ವ ಚಾಂಪಿಯನ್‍ಶಿಪ್ ಈಜು ಸ್ಪರ್ಧೆ

Monday, October 1st, 2018

ಆಸ್ಟ್ರೇಲಿಯಾದ ಆ್ಯಡಿಲೇಡ್ ನಲ್ಲಿ ಜರಗುವ ಅಂತರಾಷ್ಟ್ರೀಯ ಜೀವರಕ್ಷಕ ವಿಶ್ವ ಚಾಂಪಿಯನ್‍ಶಿಪ್ ಈಜು ಸ್ಪರ್ಧೆಗೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ತ್ರಿಶೂಲ್‍ರವರು ಆಯ್ಕೆಯಾಗಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.

Read More..

ಜನಪದ- ಬದುಕು ಬದಲಾವಣೆ – ಒಂದು ಚಿಂತನೆ

ಜನಪದ- ಬದುಕು ಬದಲಾವಣೆ – ಒಂದು ಚಿಂತನೆ

Friday, September 28th, 2018

ತುಳು ಎಂಬುದು ಕೇವಲ ಒಂದು ಭಾಷೆ ಅಲ್ಲ. ಅದು ನಮ್ಮ ಜೀವನ ಕ್ರಮವು ಆಗಿದೆ. ನಮ್ಮ ಬದುಕಿನ ಕ್ರಮ ಏನು ? ಮತ್ತು ಅದು ಹೇಗೆ ಬದಲಾವಣೆಗೊಳ್ಳುತ್ತಿದೆ ಎಂದುವುದನ್ನು ನಾವು ತಿಳಿದುಕೊಳ್ಳಬೇಕಾಗಿದೀಂದು ಜನಪದ ಸಂಶೋಧಕರಾದ ಡಾ| ಸುಂದರ್ ಕೇನಾಜೆ ಹೇಳಿದರು

Read More..

"ಸಂಗೀತದಿಂದ ಮಾನಸಿಕ ಆರೋಗ್ಯ ವೃದ್ಧಿ"-ಸುಚಿತ್ರಾ ಹೊಳ್ಳ

“ಸಂಗೀತದಿಂದ ಮಾನಸಿಕ ಆರೋಗ್ಯ ವೃದ್ಧಿ”-ಸುಚಿತ್ರಾ ಹೊಳ್ಳ

Wednesday, September 26th, 2018

ಮಾನವನ ದೈನಂದಿನ ಜೀವನ ಸಂಗೀತದೊಂದಿಗೆ ಸಾಗುತ್ತಿರುತ್ತದೆ. ಮಾನವನ ಪ್ರತಿಯೊಂದು ನಡೆ-ನುಡಿಗಳಲ್ಲಿ ಯಾವುದಾದರೊಂದು ಸಂಗೀತದ ನಾದವು ಗುನುಗುನಿಸುತ್ತಿರುತ್ತದೆ. ಆದ್ದರಿಂದ ಸಂಗೀತವು ಮಾನವನ ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುವಲ್ಲಿ ಸಹಕಾರಿಯಾಗಿದೆ ಎಂದು ಸಂಗೀತ ವಿಶಾರದೆ ವಿದುಷಿ ಸುಚಿತ್ರಾ ಹೊಳ್ಳರವರು ಹೇಳಿದರು.

Read More..

‘ಪರೀಕ್ಷಾ ತಯಾರಿ’ ಉಪನ್ಯಾಸ ಕಾರ್ಯಕ್ರಮ

‘ಪರೀಕ್ಷಾ ತಯಾರಿ’ ಉಪನ್ಯಾಸ ಕಾರ್ಯಕ್ರಮ

Wednesday, September 26th, 2018

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂಖ್ಯಾ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸೆ. 18 ರಂದು ಪರೀಕ್ಷೆ ತಯಾರಿ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಕಾಸ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರವಿಭಾಗದ ಉಪನ್ಯಾಸಕರಾದ ಕಾರ್ತಿಕ್ ಉಪರ್ಣ ಅವರು ಮಾತನಾಡಿ ಸೋಲೆ ಗೆಲುವಿನ ಸೋಪಾನ, ಆತ್ಮವಿಶ್ವಾಸ, ಇಚ್ಚಾಶಕ್ತಿಯಿಂದ ಪ್ರಯತ್ನಿಸಿದರೆ ಯಶಸ್ಸು ಶತಸಿದ.

Read More..

ವೃತ್ತಿ ಮಾರ್ಗದರ್ಶನ ತರಭೇತಿ ಕಾರ್ಯಗಾರ

ವೃತ್ತಿ ಮಾರ್ಗದರ್ಶನ ತರಭೇತಿ ಕಾರ್ಯಗಾರ

Tuesday, September 25th, 2018

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಇಂಟರ್ಯಾಕ್ಟ್ ಕ್ಲಬ್‍ನ ಆಶ್ರಯದಲ್ಲಿ ಸೆ. 24 ರಂದು ವೃತ್ತಿ ಮಾರ್ಗದರ್ಶನ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಗಿ ಮೆಕಾನಿಕಲ್ ಇಂಜಿನಿಯರ್ ಹಾಗೂ ಜೆ.ಸಿ. ತರಭೇತುದಾರರಾದ ಶ್ರೀ ಸುಭಾಷ್ ಬಂಗೇರ ಇವರು ಮಾತನಾಡಿ ಇಂದು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಬಿರುಸಿನ ಸ್ಪರ್ಧೆಯನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಅತೀ ಕಡಿಮೆ ಸ್ಪರ್ಧೆ ಇರುಉವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಯಶಸ್ಸನ್ನು ಗಳಿಸಲು ಪ್ರಯತ್ನಿಸಬೇಕು.

Read More..

ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ಜಿಲ್ಲಾ ಮಟ್ಟದ ಈಜು ಸ್ಪರ್ಧೆ

Tuesday, September 25th, 2018

ದಕ್ಷಿಣ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ 2018-19 ಸಾಲಿನ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಬಾಲಕಿಯರು ರನ್ನರ್ಸ್ ಆಪ್ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ರಾಜ್ಯ ಮಟ್ಟದ ಈಜು ಚಾಂಪಿಯನ್‍ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

Read More..

ಫಿಲೋ ಸಿಂಚನ ಸಂಗೀತ ವೈಭವ

Tuesday, September 25th, 2018

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಜ್ರ ಮಹೋತ್ಸವದ ಅಂಗವಾಗಿ ಪ್ರದರ್ಶನ ಕಲಾ ಸಂಘ ಇದರ ಆಶ್ರಯದಲ್ಲಿ ಫಿಲೋ ಸಿಂಚನ ಸಂಗೀತ ವೈಭವ ಕಾರ್ಯಕ್ರಮವು ಸೆ.26 ರಂದು ಕಾಲೇಜ್‍ನ ರಜತ ಮಹೋತ್ಸವದ ಸಭಾಭವನದಲ್ಲಿ ಪೂರ್ವಾಹ್ನ ಜರಗಲಿದೆ.

Read More..

‘Talantia’-2018

Tuesday, September 25th, 2018

Karnataka State Sunni Students’ Federation of Puttur Division Committee organized ‘Talantia’-2018, under which essay competition was conducted to college students in which students of St Philomena P. U. College showcased their talent and bagged prizes.

Read More..

‘ಹಿಂದಿ ದಿವಸ’ ಕಾರ್ಯಕ್ರಮ

‘ಹಿಂದಿ ದಿವಸ’ ಕಾರ್ಯಕ್ರಮ

Wednesday, September 19th, 2018

ಸಂತ ಫಿಲೋಮಿನಾ ಪದವಿ ಪೂರ್ವ ಕಾಳೇಜು ಹಾಗೂ ಹಿಂದಿ ಸಭಾ ದ ಆಶ್ರಯದಲ್ಲಿ ಹಿಂದಿ ದಿವಸ ಕಾರ್ಯಕ್ರಮವು ಸೆ. 17 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಹಿಂದಿ ಪ್ರಾಧ್ಯಾಪಕಿಯಾದ ಶ್ರೀಮತಿ ಶೋಭಾ ರವರು ಮಾತನಾಡಿ ವಿಶ್ವದ ಸಂಸ್ಕ್ರತಿಗಳ ಐತಿಹಾಸಿಕ ಅಭಿವೃದ್ಧಿಯಲ್ಲಿ ಹಿಂದಿ ಭಾಷೆಯು ಪ್ರಮುಖ ಪಾತ್ರವನ್ನು ವಹಿಸಿದೆ.

Read More..

ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ

ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ

Wednesday, September 19th, 2018

ಅಂಬಿಕ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆಯುವ ಮೂಲಕ ಸಾಧನೆಗೈದಿದ್ದಾರೆ.

Read More..