ಭ್ರಷ್ಟಾಚಾರ ನಿಯಂತ್ರಣ ಕಾರ್ಯಾಗಾರ

ಭ್ರಷ್ಟಾಚಾರ ನಿಯಂತ್ರಣ ಕಾರ್ಯಾಗಾರ

Monday, November 5th, 2018

ಭ್ರಷ್ಟಾಚಾರ ಎಂಬುದು ಇಂದಿನ ದಿನಗಳಲ್ಲಿ ಮಹಾ ಪಿಡುಗು ಎನಿಸಿದೆ. ವಿದ್ಯಾವಂತರೇ ಈ ಭ್ರಷ್ಟಾಚಾರದಲ್ಲಿ ಭಾಗಿಗಳಾಗುತ್ತಿರುವುದು ವಿಷಾದನೀಯ ಸಂಗತಿ. ಭ್ರಷ್ಟಾಚಾರವನ್ನು ತಳಮಟ್ಟದಲ್ಲಿಯೇ ನಿಯಂತ್ರಣ ಮಾಡಬೇಕೆಂದರೆ ಪ್ರತಿಯೊಬ್ಬ ಸಹೃದಯಿ ನಾಗರಿಕರ ಸಹಕಾರ ಅಗತ್ಯ ಎಂದು ಪುತ್ತೂರು ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅಜೇಯ್ ಕುಮಾರ್‍ರವರು ಹೇಳಿದರು.

Read More..

ಪರಿಸರ ಜನಜಾಗೃತಿ ಜಾಥಾ

ಪರಿಸರ ಜನಜಾಗೃತಿ ಜಾಥಾ

Friday, November 2nd, 2018

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಜ್ರ ಮಹೋತ್ಸವದ ಅಂಗವಾಗಿ ನ.1 ರಂದು ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳಿಂದ ಪರಿಸರ ಜನಜಾಗೃತಿ ಜಾಥಾವು ನಡೆಯಿತು. ಸುಮಾರು 1000 ವಿದ್ಯಾರ್ಥಿಗಳು ಭಾಗವಹಿಸಿದ ಜಾಥಾದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು

Read More..

ಬೆಳ್ಳಿಯ ಪದಕದೊಂದಿಗೆ ಪ್ರಥಮ ಸ್ಥಾನ

ಬೆಳ್ಳಿಯ ಪದಕದೊಂದಿಗೆ ಪ್ರಥಮ ಸ್ಥಾನ

Friday, November 2nd, 2018

ವಿವೇಕಾನಂದ ಇಂಜಿನಿಯರಿಂಗ್ ಕಾಳೇಜಿನ ಆಶ್ರಯದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಇವರ ಜನ್ಮಶತಾಬ್ದಿಯ ಅಂಗವಾಗಿ ನಡೆದ ಸ್ಪರ್ದೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗ್ದ ಶ್ರೀ ದೇವಿ ಕೆ ಇವರು ಕನ್ನಡ ಭಾಷಣ ಮತ್ತು ಇಂಗ್ಲಿಷ್ ಭಾಷಣದ ಎರಡು ವಿಭಾಗಗಳಲ್ಲಿ ಬೆಳ್ಳಿಯ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ವಿಶಿಷ್ಟ ಸಾಧನೆಗೈದಿದ್ದಾರೆ.

Read More..

ವಾರ್ಷಿಕ ಕ್ರೀಡಾಕೂಟ ಸಮಾರೋಪ

ವಾರ್ಷಿಕ ಕ್ರೀಡಾಕೂಟ ಸಮಾರೋಪ

Monday, October 29th, 2018

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ- ವಿದ್ಯಾರ್ಥಿನಿಯರಲ್ಲಿನ ಸುಪ್ತವಾದ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಅ.26 ರಂದು ಕಾಲೇಜಿನ  ಐತಿಹಾಸಿಕ ಕ್ರೀಡಾಂಗಣಾದಲ್ಲಿ ವಾರ್ಷಿಕ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿತ್ತು

Read More..

ವಾರ್ಷಿಕ ಕ್ರೀಡಾಕೂಟ

ವಾರ್ಷಿಕ ಕ್ರೀಡಾಕೂಟ

Friday, October 26th, 2018

ಗ್ರಾಮೀಣ ಪ್ರದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಫಿಲೋಮಿನಾ ಸಂಸ್ಥೆಗೆ ದಾಖಲಾಗುತ್ತಿದ್ದರೂ, ಕ್ರೀಡೆಯಲ್ಲಿ ಭಾಗವಹಿಸುವುದು ಇತ್ತೀಚೆಗಿನ ವರ್ಷಗಳಲ್ಲಿ ಬಹಳ ಅಪರೂಪವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಸಂಸ್ಥೆಯ ಕೀರ್ತಿಪತಾಕೆ ಹಾರಿಸುವಂತಾಗಬೇಕು ಎಂದು ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯಪ್ರಶಸ್ತಿ ಪುರಸ್ಕತ ಶಿಕ್ಷಕ ದಯಾನಂದ ರೈ ಕೋರ್ಮಂಡರವರು ಹೇಳಿದರು.

Read More..

‘ಗೀತ ವೈವಿಧ್ಯ’ ಕಾರ್ಯಕ್ರಮ

‘ಗೀತ ವೈವಿಧ್ಯ’ ಕಾರ್ಯಕ್ರಮ

Thursday, October 25th, 2018

ವಿದ್ಯಾರ್ಥಿಗಳು ಜೀವನದ ವಾಸ್ತವಿಕತೆಯನ್ನು ಅರ್ಥಮಾಡಿಕೊಂಡು ಅಂಕವನ್ನೇ ಹೆಚ್ಚಾಗಿ ಅವಲಂಬಿಸದೆ ಜೀವನದಲ್ಲಿ ರಿಮಾರ್ಕ್ ಬಾರದ ರೀತಿಯಲ್ಲಿ ವ್ಯಕ್ತಿತ್ವವನ್ನು ಬೆಳೆಸುತ್ತಾ ಬೆಳೆಸುತ್ತಾ ಬೆಳೆಯುವುದು ಮುಖ್ಯವಾಗಿದೀಮ್ದು ಬೋಳಂತಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ವಿಠಲ್ ನಾಯಕ್‍ರವರು ಹೇಳಿದರು.

Read More..

ಸಾಂಸ್ಕ್ರತಿಕ ಫಿಫೋಫೆಸ್ಟ್ 2018

ಸಾಂಸ್ಕ್ರತಿಕ ಫಿಫೋಫೆಸ್ಟ್ 2018

Thursday, October 25th, 2018

ಮಂಗಳೂರಿನ ಫಿಶರೀಸ್ ಕಾಲೇಜಿನ ಸ್ವರ್ಣ ಮಹೋತ್ಸವದ ಅಂಗವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಅಂತರ್ ಕಾಲೇಜು ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಫಿಫೋಫೆಸ್ಟ್ 2018 ಸ್ಪರ್ಧೆಯಲ್ಲಿ ರಸಪ್ರಶ್ನೆ ವಿಭಾಗದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆಕಾಶ್ ಸಿ. ಭಟ್ ಹಾಗೂ ಅಂಜನ್ ಕುಮಾರ್ ಪ್ರಥಮ ಸ್ಥಾನದೊಂದಿಗೆನಗದು, ಟ್ರೋಫಿ ಹಾಗೂ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

Read More..

ದಿ ಡೈಮಂಡ್ ಟ್ರೈಲ್ ಮ್ಯಾರಥಾನ್ 2018 – ಉಚಿತ ಪ್ರವೇಶ

Tuesday, October 23rd, 2018

ಸಂತ ಫಿಲೋಮಿಣಾ ಪದವಿ ಪೂರ್ವ ಕಾಲೇಜಿನ ವರ್ಜಮಹೋತ್ಸವದ ಆಚರಣೆಯ ಅಂಗವಾಗಿ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಮ್ಯಾರಥಾನ್ – 2018 ‘ಸೇವ್ ಅರ್ಥ್’ ಎಂಬ ಧ್ಯೇಯದೊಂದಿಗೆ ದಿ ಡೈಮಂಡ್ ಟ್ರೈಲ್- ದಿ ಗ್ರೀನ್ ರೇಸ್ ಎಂಬ ಹೆಸರಿನಲ್ಲಿ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ.

Read More..

The Diamond Trail Marathon 2k18

The Diamond Trail Marathon 2k18

Wednesday, October 17th, 2018

Fill in the online marathon registration form

Read More..

‘ಇ ಸಂಪನ್ಮೂಲಗಳು’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ

‘ಇ ಸಂಪನ್ಮೂಲಗಳು’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ

Wednesday, October 3rd, 2018

ಶಿಕ್ಷಕರು ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಜೊತೆಗೆ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾರ್ಗದರ್ಶಕರಾಗಿರಬೇಕು ಎಂದು ಮೈಸೂರು SDMIMDಯ ಗ್ರಂಥಪಾಲಕರಾದ ಡಾ| ಸುನಿಲ್ ಎಂ.ವಿ. ಬೇಳಿದರು.

Read More..