ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರ

ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರ

Friday, March 1st, 2019

ರಾಜಾದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ.9ರಿಂದ ಆರಂಭಗೊಳ್ಳಲಿದ್ದು ಪರೀಕ್ಷೆಗಳು ಮಾ.27ರ ತನಕ ನಡೆಯಲಿದೆ. ಆ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲೊಂದಾದ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಪರೀಕ್ಷೆ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ತರಬೇತಿ ಕಾರ್ಯಾಗಾರವು ಮಾ.7 ರಂದು ನಡೆಯಿತು.

Read More..

ರಾಷ್ಟೀಯ ಅಥ್ಲೆಟಿಕ್ಸ್‍

ರಾಷ್ಟೀಯ ಅಥ್ಲೆಟಿಕ್ಸ್‍

Monday, February 25th, 2019

ಗುಜರಾತ್‍ನ ನಾಡಿಯಾಡ್‍ನಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದವರು ಆಯೋಜಿಸಿದ ಪದವಿ ಪೂರ್ವ ವಿಭಾಗದ 6ನೇ ರಾಷ್ಟ್ರೀಯ ಅಥ್ಲೆಟಿಕ್ ಕೂಟದ ಪೋಲ್‍ವಾಲ್ಟ್ ವಿಭಾಗದಲ್ಲಿ ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾವಿಭಾಗದ ಭವಿತ್ ಕುಮಾರ್ ಇವರು ಬೆಳ್ಳಿ ಪದಕ ಜಯಿಸಿದ ಸಾಧನೆಯನ್ನು ಮಾಡಿರುತ್ತಾರೆ.

Read More..

ಸಾಂಸ್ಕೃತಿಕ, ಸಾಹಿತ್ಯಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದತ್ತ ಅರಳುತ್ತಿರುವ ಬಹುಮುಖ ಪ್ರತಿಭೆ ಶ್ರೀದೇವಿ

ಸಾಂಸ್ಕೃತಿಕ, ಸಾಹಿತ್ಯಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದತ್ತ ಅರಳುತ್ತಿರುವ ಬಹುಮುಖ ಪ್ರತಿಭೆ ಶ್ರೀದೇವಿ

Friday, January 18th, 2019

ಪ್ರತಿಭೆಗೆ ಮನ್ನಣೆ ಸಿಗಬೇಕಾದರೆ ಸೂಕ್ತ ವೇದಿಕೆಯೂ ಸಿಗಬೇಕಾದುದು ಅತ್ಯವಶ್ಯಕ. ಆದರೆ ಕೆಲವರು ಪ್ರತಿಭೆ ಇದ್ದರೂ, ವೇದಿಕೆಯನ್ನೂ ಕೊಟ್ಟರೂ ಅದನ್ನು ತೋರ್ಪಡಿಸದೆ ಸುಖಾ ಸುಮ್ಮನೆ ಕಾಲ ಕಳೆಯುವವರೂ ನಮ್ಮಲ್ಲಿದ್ದಾರೆ. ಆದರೆ ಇಲ್ಲೊಬ್ಬಳು ಹುಡುಗಿ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿ ಎಲ್ಲರ ಪ್ರಶಂಸೆಯನ್ನು ಪಡೆದಿರುತ್ತಾರೆ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದತ್ತ ಸಾಧನೆಯನ್ನು ಮಾಡಿರುವುದು ಅಕ್ಷರಸಃ ಸತ್ಯವಾಗಿದೆ.

Read More..

`ಫಿಲೋ ಆರುಷ್'

`ಫಿಲೋ ಆರುಷ್’

Friday, December 21st, 2018

ದ.18 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮದಲಿ ವಜ್ರಮಹೋತ್ಸವದ ಅಂಗವಾಗಿ ನಡೆದ 60 ಚಟುವಟಿಕೆಗಳ ವರದಿಯನ್ನೊಳಗೊಂಡ `ಫಿಲೋ ಆರುಷ್’ನ್ನು ಮಂಗಳೂರು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಬಿಡುಗಡೆಗೊಳಿಸಿದರು

Read More..

ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮ

ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮ

Friday, December 21st, 2018

ದ.18 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ಗೆ ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮದಲ್ಲಿ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾ ರವರನ್ನು ಸನ್ಮಾನಿಸಲಾಯಿತು.

Read More..

ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮ

ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮ

Tuesday, December 18th, 2018

ವಿದ್ಯಾರ್ಥಿಗಳು ಹೊಸ ಹೊಸ ವಿಷಯಗಳನ್ನು ಸಂಗ್ರಹಿಸಿದಾಗ ಜ್ಞಾನ ವೃದ್ಧಿಗೊಳ್ಳುತ್ತದೆ ನಿಜ. ಆದರೆ ಕೇವಲ ಜ್ಞಾನ ವೃದ್ಧಿಗೊಂಡರೆ ಸಾಲದು. ವಿಷಯಗಳ ಬಗೆಗಿನ ಆಳವಾದ ಅಧ್ಯಯನಾಸಕ್ತಿ ಬೆಳೆಸಿಕೊಂಡಾಗ ನಿಜವಾದ ಜ್ಞಾನ ವೃದ್ಧಿಗೊಳ್ಳುತ್ತದೆ ಎಂದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಹೇಳಿದರು.

Read More..

ವಜ್ರ ಮಹೋತ್ಸವದ ಸಂಭ್ರಮ

ವಜ್ರ ಮಹೋತ್ಸವದ ಸಂಭ್ರಮ

Wednesday, December 12th, 2018

ಸಮಾಜದ ಸೇವೆಯನ್ನೇ ತನ್ನ ಜೀವನದ ಧ್ಯೇಯವಾಗಿಸಿಕೊಂಡು ಬಾಳಿದ ಪರಮ ಪೂಜನೀಯ ರೆ| ಫಾ| ಮೊ| ಆ್ಯಂಟನಿ ಪತ್ರಾವೊ ಇವರ ದೂರದರ್ಶಿ ಚಿಂತನೆಯ ಫಲವಾಗಿ 1958ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಜನ್ಮತಾಳಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇಂದು ವಜ್ರಮಹೋತ್ಸವದ ಸಂಭ್ರಮವನ್ನಾಚರಿಸುತ್ತಿದೆ.

Read More..

ಉತ್ತರಖಂಡದಲ್ಲಿ ನಡೆದ ರಾಷ್ಟ್ರಮಟ್ಟದ ಎನ್‍ಸಿಸಿ ಕ್ಯಾಂಪ್‍

ಉತ್ತರಖಂಡದಲ್ಲಿ ನಡೆದ ರಾಷ್ಟ್ರಮಟ್ಟದ ಎನ್‍ಸಿಸಿ ಕ್ಯಾಂಪ್‍

Wednesday, December 12th, 2018

ಉತ್ತರಖಂಡ ರಾಜ್ಯದ ರಾಣಿಭಾಗ್ ಎಂಬಲ್ಲಿ ನಡೆದ ರಾಷ್ಟ್ರಮಟ್ಟದ ಏಕ್‍ಭಾರತ್ ಶ್ರೇಷ್ಟಭಾರತ್ ಎನ್‍ಸಿಸಿ ಕ್ಯಾಂಪ್‍ಗೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಶೇನ್ ಜೋಸೆಫ್ ಹಾಗೂ ಮಹಾಲಸಾ ಪೈಯವರು ಭಾಗವಹಿಸಿದ್ದಾರೆ.

Read More..

ರಾಜ್ಯಮಟ್ಟದ ಈಜು ಸ್ಪರ್ಧೆ-2018

ರಾಜ್ಯಮಟ್ಟದ ಈಜು ಸ್ಪರ್ಧೆ-2018

Tuesday, December 11th, 2018

ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಈಜು ಸ್ಪರ್ಧೆ-2018 ಇದರಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ತ್ರಿಶೂಲ್ ಹಾಗೂ ಸಿಂಚನಾ ಡಿ.ಗೌಡರವರು ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

Read More..

ರಾಜ್ಯಮಟ್ಟದ ಅಥ್ಲೆಟಿಕ್ಸ್ ಪೋಲ್‍ವಾಲ್ಟ್

ರಾಜ್ಯಮಟ್ಟದ ಅಥ್ಲೆಟಿಕ್ಸ್ ಪೋಲ್‍ವಾಲ್ಟ್

Friday, December 7th, 2018

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಭವಿತ್ ಕುಮಾರ್‍ರವರು 3.80ಮೀ. ಎತ್ತರಕ್ಕೆ ಜಿಗಿದು ಚಿನ್ನದ ಪದಕ ಹಾಗೂ ಕೂಟ ದಾಖಲೆಯೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Read More..