ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ

ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ

Friday, June 21st, 2019

ವಿಶ್ವದಾದ್ಯಂತ ಯೋಗದಿನವನ್ನು ಆಚರಿಸಲಾಗುತ್ತಿದ್ದು, ಯಾವುದೇ ಜಾತಿ-ಮತ, ಲಿಂಗ-ಬೇಧ ಮರೆತು ಜನರು ಇಂದು ಯೋಗವನ್ನು ಆಭ್ಯಾಸ ಮಾಡುತ್ತಿದ್ದಾರೆ. ಮಾನವನ ದೈಹಿಕ, ಬೌದ್ಧಿಕ, ಅಧ್ಯಾತ್ಮಿಕತೆ, ಮಾನಸಿಕ ಸಾಮಾಥ್ರ್ಯವನ್ನು ಹೆಚ್ಚಿಸಲು ಯೋಗವು ಪರಿಪೂರ್ಣ ಸಾಧನವಾಗಿದೆ ಎಂದು ಪುತ್ತೂರಿನ ಸಿಟಿ ಹಾಸ್ಪಿಟಲ್ ಇದರ ಆಯುರ್ವೇದ ಮತ್ತು ಯೋಗ ಕನ್ಸಲ್ಟೆಂಟ್ ಡಾ|ಚೇತನಾರವರು ಹೇಳಿದರು. ಅವರು ಜೂ.21 ರಂದು ಸಂತ ಫಿಲೋಮಿನಾ ಕಾಲೇಜು ಮತು ಪದವಿ ಪೂರ್ವ ಕಾಲೇಜ್‍ನ ಜಂಟಿ ಆಶ್ರಯದಲ್ಲಿ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಬೆಳಿಗ್ಗೆ 19 ಕರ್ನಾಟಕ ಬೆಟಾಲಿಯನ್ ಮಡಿಕೇರಿ ಇದರ ನಿರ್ದೇಶನದಲ್ಲಿ […]

Read More..

ನಿವೃತ್ತರಾದ ಫೆಲಿಕ್ಸ್ ಡಿ'ಸೋಜರವರಿಗೆ ಸನ್ಮಾನ

ನಿವೃತ್ತರಾದ ಫೆಲಿಕ್ಸ್ ಡಿ’ಸೋಜರವರಿಗೆ ಸನ್ಮಾನ

Thursday, June 20th, 2019

ಸಂತ ಫಿಲೋಮಿನಾ ಪಿ.ಯು. ಕಾಲೇಜ್‍ನಲ್ಲಿ ದಫೇದಾರರಾಗಿ 39 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಫೆಲಿಕ್ಸ್ ಡಿ’ಸೋಜರವರನ್ನು ದಿನಾಂಕ 15/06/2019 ರಂದು ಕಾಲೇಜ್‍ನ ವಿದ್ಯಾರ್ಥಿ ಸಂಘ ಉದ್ಘಾಟನೆ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

Read More..

ವಿದ್ಯಾರ್ಥಿ ಸಂಘ ಉದ್ಘಾಟನೆ

ವಿದ್ಯಾರ್ಥಿ ಸಂಘ ಉದ್ಘಾಟನೆ

Monday, June 17th, 2019

ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತುಗಾರಿಕೆ, ಸ್ವಯಂ ಪ್ರೇರೇಪಣಾಶಕ್ತಿಯ ಜೊತೆಗೆ ಕಠೀನ ಪರಿಶ್ರಮವನ್ನು ಮೈಗೂಡಿಸಿಕೊಂಡಾಗ ಜೀವನ ಫಲಪ್ರದವಾಗುತ್ತದೆ. ಸಣ್ಣ ಸಣ್ಣ ವಿಷಯದಲ್ಲಿ ಜೀವನದಲ್ಲಿ ವೈಫಲ್ಯತೆ ಉಂಟಾದಾಗ ನಿರಾಶಾಗಾರಿ ಜೀವನವನ್ನು ಕೊನೆಗಳಿಸುವುದನ್ನು ಬಿಟ್ಟು ಬದುಕಿನಲ್ಲಿನ ವೈಫಲ್ಯತೆಯನ್ನು ಚ್ಯಾಲೆಂಜಾಗಿ ಸ್ವೀಕರಿಸಿ ಮುನ್ನೆಡೆದಾಗ ಯಶಸ್ವಿ ಜೀವನ ನಮ್ಮದಾಗುತ್ತದೆ ಎಂದು ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಪ್ರೀತಂ ಫಿಲಿಪ್ ತಾವ್ರೋರವರು ಹೇಳಿದರು. ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮವು […]

Read More..

Students' Council, Clubs and Association inauguration

Students’ Council, Clubs and Association inauguration

Monday, June 17th, 2019

Inauguration of the Students’ Council,Clubs and Association was held  on 15 – 06-2019 in college auditorium. The programme was inaugurated by the dignitaries by lighting the lamp. The President,V.Rev.Fr.Alfred J.Pinto , Correspondent said that student life is beautiful. God has created us and so we should have faith in him. He also said that failure […]

Read More..

` ಹೂ ಆ್ಯಮ್ ಐ' ಕಾರ್ಯಕ್ರಮ

` ಹೂ ಆ್ಯಮ್ ಐ’ ಕಾರ್ಯಕ್ರಮ

Thursday, June 13th, 2019

`ನಾವ್ಯಾರು’ ಎಂಬ ಪ್ರಶ್ನೆಯನ್ನು ಮಹಿಳೆ/ಹುಡುಗಿಯರು ತಮ್ಮ ಅಂತರಾಳದಲ್ಲಿ ಕೇಳಿಕೊಂಡಾಗ ಮುಂದೆ ಭವಿಷ್ಯದಲ್ಲಿ ನಾವು ಏನಾಗಲು ಬಯಸುತ್ತೇವೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಮಹಿಳೆಗೆ ಸೂಕ್ತ ಸ್ಥಾನಮಾನ ಸಿಗಬೇಕಾದರೆ ಉತ್ತಮ ಗುಣ ಹಾಗೂ ಕೌಶಲ್ಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯವಾಗುವುದು ಎಂದು ಮಂಗಳೂರಿನ ಶಾಂತಿ ಸಂದೇಶ ಟ್ರಸ್ಟ್‍ನ ತರಬೇತುದಾರಿಣಿ ಹಾಗೂ ಸಲಹೆಗಾರರು ಆಗಿರುವ ಸಿಸ್ಟರ್ ಲಿಲ್ಲಿ ಪುಷ್ಪಾರವರು ಹೇಳಿದರು. ಅವರು ಜೂ.12 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಮಹಿಳಾ ಸಂಘದ […]

Read More..

`ಕಂಪೆನಿ ಸೆಕ್ರೆಟರಿ' ಕೋರ್ಸ್ ಕಾರ್ಯಾಗಾರ

`ಕಂಪೆನಿ ಸೆಕ್ರೆಟರಿ’ ಕೋರ್ಸ್ ಕಾರ್ಯಾಗಾರ

Thursday, June 13th, 2019

ಭಾರತದಲ್ಲಿ ಕೇವಲ 52 ಸಾವಿರ ಮಂದಿ ಮಾತ್ರ ಕಂಪೆನಿ ಸೆಕ್ರೆಟರಿ(ಸಿ.ಎಸ್) ಕೋರ್ಸ್‍ನಲ್ಲಿ ನೈಪುಣ್ಯತೆ ಪಡೆದವರಾಗಿದ್ದಾರೆ. ಮಾತ್ರವಲ್ಲದೆ ಕಂಪೆನಿ ಸೆಕ್ರೆಟರಿ ಕೋರ್ಸ್ ಪರೀಕ್ಷೆ ಸಿ.ಎ ಪರೀಕ್ಷೆಗಿಂತಲೂ ಬಹಳ ಸುಲಭವಾಗಿರುತ್ತದೆ ಎಂದು ಮಂಗಳೂರಿನ ಯಶಸ್ ಕಾಲೇಜ್‍ನ ಮುಖ್ಯಸ್ಥೆ ಹಾಗೂ ಪ್ರ್ಯಾಕ್ಟಿಸಿಂಗ್ ಚಾರ್ಟರ್ಡ್ ಎಕೌಂಟೆಂಟ್ ಆಗಿರುವ ಯಶಸ್ವಿನಿ ಕೆ.ಅಮೀನ್‍ರವರು ಹೇಳಿದರು. ಅವರು ಜೂ.11 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾಣಿಜ್ಯ ಸಂಘದ ಆಶ್ರಯದಲ್ಲಿ ಕಾಲೇಜ್‍ನ ಸಭಾಂಗಣದಲ್ಲಿ ನಡೆದ `ಕಂಪೆನಿ ಸೆಕ್ರೆಟರಿ’ […]

Read More..

ವಿದ್ಯಾರ್ಥಿ ಸಂಘ ಉದ್ಘಾಟನೆ

ವಿದ್ಯಾರ್ಥಿ ಸಂಘ ಉದ್ಘಾಟನೆ

Thursday, June 13th, 2019

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ ಜೂ.15 ರಂದು ಬೆಳಿಗ್ಗೆ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಪ್ರೀತಂ ಫಿಲಿಪ್ ತಾವ್ರೋರವರು ನೂತನ ವಿದ್ಯಾರ್ಥಿ ಸಂಘವನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಲೇಜ್‍ನ ಕ್ಯಾಂಪಸ್ ಡೈರೆಕ್ಟರ್ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ವಂ|ಡಾ|ಆ್ಯಂಟನಿ ಪ್ರಕಾಶ್ ಮೊಂತೇರೋ, ಗೌರವ ಅತಿಥಿಯಾಗಿ ಫಿಲೋಮಿನಾ ಪದವಿ ಕಾಲೇಜ್‍ನ ಪ್ರಾಂಶುಪಾಲರಾದ ಪ್ರೊ|ಲಿಯೋ […]

Read More..

`ಹೂ ಆ್ಯಮ್ ಐ' ಕಾರ್ಯಕ್ರಮ

`ಹೂ ಆ್ಯಮ್ ಐ’ ಕಾರ್ಯಕ್ರಮ

Tuesday, June 11th, 2019

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಮಹಿಳಾ ಸಂಘದ ವತಿಯಿಂದ ಜೂ.12 ರಂದು ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ `ಹೂ ಆ್ಯಮ್ ಐ’ ವಿಷಯದ ಬಗೆಗೆ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಶಾಂತಿ ಸಂದೇಶ ಟ್ರಸ್ಟ್‍ನ ತರಬೇತುದಾರಿಣಿ ಹಾಗೂ ಸಲಹೆಗಾರರು ಆಗಿರುವ ಸಿಸ್ಟರ್ ಲಿಲ್ಲಿ ಪುಷ್ಪಾರವರು ವಿಷಯ ಮಂಡನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜ್‍ನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ವಹಿಸಲಿದ್ದಾರೆ ಎಂದು ಮಹಿಳಾ ಸಂಘದ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More..

ಸಿ.ಎ ತರಬೇತಿ ಕಾರ್ಯಾಗಾರ

ಸಿ.ಎ ತರಬೇತಿ ಕಾರ್ಯಾಗಾರ

Monday, June 10th, 2019

ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವ ಪ್ರಕ್ರಿಯೆಯಾಗದೆ ವಿದ್ಯಾರ್ಥಿಯ ವ್ಯಕ್ತಿತ್ವ ನಿರ್ಮಾಣ ಮಾಡುವ ಕ್ರಿಯೆಯಾಗಬೇಕು. ಜೀವನದಲ್ಲಿ ಹಲವಾರು ಆಯ್ಕೆಗಳು ನಮಗೆ ಸಿಗಲಿದ್ದು, ಭವಿಷ್ಯವನ್ನು ಉತ್ತಮವಾಗಿಸುವ ಆಯ್ಕೆಯನ್ನು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳು ಹೊಂದಿರಬೇಕಾಗುತ್ತದೆ ಎಂದು ಮಂಗಳೂರಿನ ತ್ರಿಶಾ ಕೋಚಿಂಗ್ ಸೆಂಟರ್‍ನ ಪ್ರಾಂಶುಪಾಲರಾದ ಸಿಎ ಗೋಪಾಲಕೃಷ್ಣ ಭಟ್ ಎನ್.ಎಸ್‍ರವರು ಹೇಳಿದರು. ಅವರು ಜೂ.8 ರಂದು ಫಿಲೋಮಿನಾ ಕಾಲೇಜ್‍ನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ವಾಣಿಜ್ಯ ಸಂಘದ ಆಶ್ರಯದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ `ಚಾರ್ಟರ್ಡ್ ಎಕೌಂಟೆಂಟ್(ಸಿಎ)’ ವೃತ್ತಿ ಹಾಗೂ […]

Read More..

ಪ್ರದರ್ಶನ ಕಲಾ ವಿಭಾಗ ಉದ್ಘಾಟನೆ

ಪ್ರದರ್ಶನ ಕಲಾ ವಿಭಾಗ ಉದ್ಘಾಟನೆ

Monday, June 10th, 2019

ನೃತ್ಯವಾಗಲಿ, ಹಾಡುಗಾರಿಕೆಯಾಗಲಿ ಒಮ್ಮಿಂದೊಮ್ಮೆಲೆ ಬರುವುದಿಲ್ಲ. ಇವುಗಳು ಸಿದ್ಧಿಸಬೇಕಾದರೆ ವರ್ಷಾನುಗಟ್ಟಲೇ ಕಾಯಬೇಕಾಗುತ್ತದೆ. ನೃತ್ಯ-ಶಿಲ್ಪ-ಸಂಗೀತ ಎಂಬುದು ಪರಸ್ಪರ ಹೊಂದಾಣಿಕೆಯ ಕಲೆಯಾಗಿದ್ದು ಸಾಧಿಸುತ್ತೇನೆ ಎಂಬ ಛಲ ಹಾಗೂ ನಿರಂತರ ಅಭ್ಯಾಸವೆಂಬ ತಪಸ್ಸು ಇದ್ದಾಗ ಕಲೆಯ ಒಲಿಯಬಲ್ಲುದು ಎಂದು ವಿಶ್ವಕಲಾನಿಕೇತನ ನೃತ್ಯ ಸಂಸ್ಥೆಯ ನಿರ್ದೇಶಕಿ ವಿದುಷಿ ನಯನಾ ವಿ ರೈಯವರು ಹೇಳಿದರು. ಅವರು ಜೂ.7 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿ ನೂತನವಾಗಿ ಸ್ಥಾಪಿತವಾದ ಪ್ರದರ್ಶನ ಕಲಾ ವಿಭಾಗದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಲೆಯನ್ನು ಪ್ರವೇಶಿಸಬೇಕಾದರೆ ಸುತ್ತಮುತ್ತಲಿನ ವಾತಾವರಣ, ಪರಿಸರ ಹಾಗೂ […]

Read More..