19 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ವಾರ್ಷಿಕ ಶಿಬಿರ

19 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ವಾರ್ಷಿಕ ಶಿಬಿರ

Monday, June 3rd, 2019

19 ಕರ್ನಾಟಕ ಬೆಟಾಲಿಯನ್ ಮಡಿಕೇರಿ ಕುಡ್ಗಿ ಸೈನಿಕ ಶಾಲೆಯಲ್ಲಿ ಆಯೋಜಿಸಿದ 10 ದಿನಗಳ ಎನ್‍ಸಿಸಿ ವಾರ್ಷಿಕ ಶಿಬಿರದಲ್ಲಿ ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಿಂದ ಒಂಭತ್ತು ಮಂದಿ ಹುಡುಗರು ಹಾಗೂ ಮೂರು ಮಂದಿ ಹುಡುಗಿಯರು ಪಾಲ್ಗೊಂಡಿದ್ದಾರೆ. ಕಾಲೇಜ್‍ನಿಂದ ಒಟ್ಟು ಭಾಗವಹಿಸಿದ 11 ಮಂದಿ ಎನ್‍ಸಿಸಿ ಕೆಡೆಟ್‍ಗಳು 19 ಕರ್ನಾಟಕ ಬೆಟಾಲಿಯನ್ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಸೇವ್ ಗರ್ಲ್ ಚೈಲ್ಡ್ ವಿಭಾಗದ ಸಮೂಹ ನೃತ್ಯದಲ್ಲಿ ಕೆಡೆಟ್‍ಗಳಾದ ರಕ್ಷಾ ಅಂಚನ್, ಸನ್ನಿಧಿ ಶೆಣೈ ಹಾಗೂ […]

Read More..

ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Thursday, May 30th, 2019

  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2019-20 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ದಿನಾಂಕ 29-05-2019 ರಂದು ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿ ಸಂಘದ ನಾಯಕನಾಗಿ ದ್ವಿತೀಯ ವಾಣಿಜ್ಯ ಎಸ್.ಇ.ಬಿ.ಎ.- ‘ಎ’ ವಿಭಾಗದ ಶೋಭಿತ್ ರೈ ಎಂ. ಇವರು ಆಯ್ಕೆಯಾಗಿರುತ್ತಾರೆ. ಇವರು ಮರಿಕೆ ನಿವಾಸಿಯಾದ ಜಯಪ್ರಸಾದ ರೈ ಎಂ. ಹಾಗೂ ಸತ್ಯಶೀಲಾ ಜೆ. ರೈ ದಂಪತಿಗಳ ಪುತ್ರ. ಕಾರ್ಯದರ್ಶಿಯಾಗಿ ದ್ವಿತೀಯ ಕಲಾ ವಿಭಾಗದ ಸತ್ಯಾತ್ಮ ಭಟ್ ಕೆ. ಇವರು ಆಯ್ಕೆಯಾಗಿದ್ದು, ಇವರು […]

Read More..

ಅಖಿಲ ಭಾರತ ಹುಡುಗಿಯರ ಟ್ರಕ್ಕಿಂಗ್ ಶಿಬಿರಕ್ಕೆ ಈರ್ವರು ಆಯ್ಕೆ

ಅಖಿಲ ಭಾರತ ಹುಡುಗಿಯರ ಟ್ರಕ್ಕಿಂಗ್ ಶಿಬಿರಕ್ಕೆ ಈರ್ವರು ಆಯ್ಕೆ

Wednesday, May 29th, 2019

ಊಟಿಯಲ್ಲಿ ಒಂಭತ್ತು ದಿನಗಳ ಕಾಲ ನಡೆದಿರುವ ಅಖಿಲ ಭಾರತ ಹುಡುಗಿಯರ ಟ್ರಕ್ಕಿಂಗ್ ಶಿಬಿರಕ್ಕೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಎನ್‍ಸಿಸಿಯ ಈರ್ವರು ವಿದ್ಯಾರ್ಥಿನಿಯರು ಭಾಗವಹಿಸಿದ್ದಾರೆ. ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಈರ್ವರು ವಿದ್ಯಾರ್ಥಿನಿಯರಾದ ದ್ವಿತೀಯ ಪಿಸಿಎಂಬಿ-ಡಿ ವಿಭಾಗದ ರಕ್ಷಾ ಅಂಚನ್ ಹಾಗೂ ದ್ವಿತಿಯ ಕಲಾ ವಿಭಾಗದ ಕ್ಯಾತ್ರಿನ ಪಿ.ಎಕ್ಸ್‍ರವರೇ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ನ್ನು ಪ್ರತಿನಿಧಿಸುವವರಾಗಿರುತ್ತಾರೆ. ಟ್ರಕ್ಕಿಂಗ್ ಶಿಬಿರದಲ್ಲಿ ಭಾಗವಹಿಸಿದವರ ಪೈಕಿ ಮಡಿಕೇರಿಯಿಂದ ಐವರು ವಿದ್ಯಾರ್ಥಿನಿಯರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಫಿಲೋಮಿನಾದ ರಕ್ಷಾ ಅಂಚನ್ […]

Read More..

All India NCC Girls Trekking Expedition

All India NCC Girls Trekking Expedition

Wednesday, May 29th, 2019

Cdt Raksha  Anchan of II PCMB ‘D’ and Cdt Catrina PX of II HEPS of St Philomena P.U.College raised the honour of the college by representing Karnataka and Goa in All India NCC Girls Trekking Expedition in the Nilgiris from 6th to 19 th May conducted by NCC Group Coimbatore of the NCC Directorate TN,P […]

Read More..

ಆರಂಭೋತ್ಸವದ ಪ್ರಯುಕ್ತ ದಿವ್ಯ ಬಲಿಪೂಜೆ

ಆರಂಭೋತ್ಸವದ ಪ್ರಯುಕ್ತ ದಿವ್ಯ ಬಲಿಪೂಜೆ

Monday, May 27th, 2019

ದೇವರಲ್ಲಿ ನಮ್ಮ ವಿಶ್ವಾಸವನ್ನು ಇಟ್ಟು ನಮ್ಮ ಕೆಲಸವನ್ನು ಮಾಡಿದಾಗ ಸಾಮಾನ್ಯರಾದ ನಾವು ಅಸಾಮಾನ್ಯವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ವಂ|ಸುನಿಲ್ ಜಾರ್ಜ್ ಡಿ’ಸೋಜರವರು ಹೇಳಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನಲ್ಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಆರಂಭೋತ್ಸವದ ಪ್ರಯುಕ್ತ ಮೇ.25 ರಂದು ದಿವ್ಯ ಚೇತನಾ ಚಾಪೆಲ್‍ನಲ್ಲಿ ನಡೆದ ದಿವ್ಯ ಚೇತನಾ ಸಂಘದ ವತಿಯಿಂದ ನಡೆದ ಉದ್ಘಾಟನಾ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಮಾತನಾಡಿದರು. ದೇವರು ಮತ್ತು ಧರ್ಮದ ಆಚರಣೆಯಲ್ಲಿ […]

Read More..

ಸ್ಕೌಟ್ ಮತ್ತು ಗೈಡ್ಸ್ ನ ಹರ್ಷದ್ ಇಸ್ಮಾಯಿಲ್ – ಅಭಿನಂದನೆ

ಸ್ಕೌಟ್ ಮತ್ತು ಗೈಡ್ಸ್ ನ ಹರ್ಷದ್ ಇಸ್ಮಾಯಿಲ್ – ಅಭಿನಂದನೆ

Monday, May 27th, 2019

  ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಫೆಲ್ಲೋಶಿಪ್ ನ 13 ನೇ ರಾಷ್ಟ್ರೀಯ ಒಕ್ಕೂಟದಲ್ಲಿ ಉತ್ತಮ ಸಾಧನೆಗೈದು “ ಯೂತ್ ಅವಾರ್ಡ್ ” ಗಳಿಸಿದ ಸಂತ ಫಿಲೋಮಿನ ಪ. ಪೂ. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಹರ್ಷದ್ ಇಸ್ಮಾಯಿಲ್ ರವರನ್ನು ಸಂತ ಫಿಲೋಮಿನ ಪ. ಪೂ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು.

Read More..

ಓರಿಯೆಂಟೇಶನ್ ಕಾರ್ಯಕ್ರಮ

ಓರಿಯೆಂಟೇಶನ್ ಕಾರ್ಯಕ್ರಮ

Thursday, May 23rd, 2019

  ಪುತ್ತೂರಿನ ಸಂತ ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವದಂದು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಶ್ರೀ ಪ್ರಶಾಂತ್ ಭಟ್ ಇವರಿಂದ ನೂತನ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಓರಿಯೆಂಟೇಶನ್ ಕಾರ್ಯಕ್ರಮ ನಡೆಯಿತು.

Read More..

2018-19 ರ ದ್ವಿತೀಯ ಪಿ.ಯು.ಸಿ.  ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ

2018-19 ರ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ

Wednesday, May 22nd, 2019

  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇಲ್ಲಿನ 2018-19 ರ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.

Read More..

ಪಿಯು ಪ್ರಥಮ ತರಗತಿ ಆರಂಭೋತ್ಸವ

ಪಿಯು ಪ್ರಥಮ ತರಗತಿ ಆರಂಭೋತ್ಸವ

Monday, May 20th, 2019

ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉನ್ನತ ಸ್ಥಾನ ಸಂಪಾದಿಸುವತ್ತ ಮುಂದೆ ಬರುವುದರ ಜೊತೆಗೆ ಜೀವನದಲ್ಲಿ ಶಿಸ್ತು ಹಾಗೂ ಮೌಲ್ಯಗಳನ್ನು ಒಳಗೊಂಡ ಮಾನವೀಯ ಗುಣ ನಮ್ಮಲ್ಲಿ ಮೊದಲು ರೂಪಿತಗೊಳ್ಳಬೇಕು ಎಂದು ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಹೇಳಿದರು.

Read More..

ಉಪನ್ಯಾಸಕ ಹರ್ಷದ್ ಇಸ್ಮಾಯಿಲ್‍ರವರಿಗೆ `ಯೂತ್ ಅವಾರ್ಡ್'

ಉಪನ್ಯಾಸಕ ಹರ್ಷದ್ ಇಸ್ಮಾಯಿಲ್‍ರವರಿಗೆ `ಯೂತ್ ಅವಾರ್ಡ್’

Friday, May 17th, 2019

ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಫೆಲೋಶಿಪ್‍ನ 13ನೇ ರಾಷ್ಟ್ರೀಯ ಒಕ್ಕೂಟದ ಯೂತ್ ಅವಾರ್ಡ್‍ಗೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್‍ರವರು ಭಾಜನರಾಗಿದ್ದಾರೆ. ಮಹಾರಾಷ್ಟ್ರದ ಲೊನಾವಲಾದಲ್ಲಿ ಮಾರ್ಚ್ 12ರಿಂದ 14ರ ವರೆಗೆ ನಡೆದ ರಾಷ್ಟ್ರೀಯ ಒಕ್ಕೂಟದ ಸಮ್ಮೇಳನದಲ್ಲಿ ಟಿವಿ ಸೀರಿಯಲ್ ಶಕ್ತಿಮಾನ್ ಖ್ಯಾತಿಯ ಮುಖೇಶ್ ಆರ್.ಖನ್ನಾರವರು ಹರ್ಷದ್‍ರವರಿಗೆ ಯೂತ್ ಅವಾರ್ಡ್-2019ನ್ನು ಪ್ರದಾನ ಮಾಡಿದ್ದಾರೆ. ಅದೇ ರೀತಿ ಭಾರತೀಯ ಸ್ಕೌಟ್ ಮತ್ತು ಗೈಡ್ ಫೆಲೋಶಿಪ್‍ನ ಅತ್ತ್ಯುನ್ನತ ಅವಾರ್ಡ್ ಎನಿಸಿರುವ `ಸತೀಶ್ ಆರ್ […]

Read More..