ಫಿಲೋಮಿನಾ ಪಿಯು ಕಾಲೇಜಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

ಫಿಲೋಮಿನಾ ಪಿಯು ಕಾಲೇಜಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

Monday, December 21st, 2020

ಶಿಕ್ಷಣದ ಜೊತೆಗೆ ಶಿಕ್ಷಕರಲ್ಲೂ ಹೊಸತನ ಮೂಡುವಂತಾಗಲಿ-ವಂ|ಲಾರೆನ್ಸ್ ಪುತ್ತೂರು: ಶಿಕ್ಷಣದಲ್ಲಿ ಹೊಸತನವನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಕರಲ್ಲಿಯೂ ಹೊಸತನ ಮೂಡುವ ಅವಶ್ಯಕತೆ ಇದೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರು ಹೇಳಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಡಿ.17 ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗದವರಿಗೆ `ಶೈಕ್ಷಣಿಕ ಭಾವನೆಗಳು, ವರ್ತನೆಗಳು ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ’ಯ ಬಗ್ಗೆ ಏರ್ಪಡಿಸಿದ ಒಂದು ದಿನದ ಶೈಕ್ಷಣಿಕ ತರಬೇತಿ ಕಾರ್ಯಗಾರವನ್ನು […]

Read More..

ಫಿಲೋಮಿನಾ ಪಿಯು ಕಾಲೇಜಿನಲ್ಲಿ ರ್ಯಾಂಕ್, ಡಿಸ್ಟಿಂಕ್ಷನ್ ವಿಜೇತರಿಗೆ ಸನ್ಮಾನ

ಫಿಲೋಮಿನಾ ಪಿಯು ಕಾಲೇಜಿನಲ್ಲಿ ರ್ಯಾಂಕ್, ಡಿಸ್ಟಿಂಕ್ಷನ್ ವಿಜೇತರಿಗೆ ಸನ್ಮಾನ

Tuesday, December 15th, 2020

ಜೀವನದಲ್ಲಿ ನಮ್ರತೆ, ಸರಳತೆ ಮೈಗೂಡಿಸಿ ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಿ-ವಂ|ಲಾರೆನ್ಸ್ ಪುತ್ತೂರು: ಜೀವನದಲ್ಲಿ ವೈಫಲ್ಯ ಹೊಂದಿದಾಗ ಧೃತಿಗೆಡದೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಮುನ್ನುಗ್ಗಿದಾಗ ಯಶಸ್ಸು ಒಲಿಯುವುದು ಖಂಡಿತಾ. ವಿದ್ಯಾರ್ಥಿಗಳು ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಿದ ಸಂದರ್ಭದಲ್ಲಿ ನಮ್ರತೆ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡು ಒಳ್ಳೆಯ ವ್ಯಕ್ತಿ ಎನಿಸಿಕೊಂಡಾಗ ಸಮಾಜವೂ ಅವರನ್ನು ಗೌರವದ ಭಾವನೆಯಿಂದ ಕಾಣುತ್ತಾರೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರು ಹೇಳಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವತಿಯಿಂದ […]

Read More..

ಜೆ ಇ ಇ ಮೈನ್ಸ್ 2020 ಫಲಿತಾಂಶ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಜೆ ಇ ಇ ಮೈನ್ಸ್ 2020 ಫಲಿತಾಂಶ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Wednesday, September 16th, 2020

2020 ಸಾಲಿನ ಎರಡನೇ ಹಂತದ ಜೆ ಇ ಇ ಮೈನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ಪುತ್ತೂರಿನ ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು ಉತ್ತಮ ಪರ್ಸೆಂಟೈಲ್ ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಾದ ಮೊಹಮ್ಮದ್ ಸುಲ್ತಾನ್ (94.38), ಬೆವನ್ ಮ್ಯಥ್ಯು(93.23), ಕಿಶನ್ ವಿವೆಲ್ ಮಸ್ಕರೇನಸ್(91.7), ಯಶಸ್(89.2), ಸೃಜನ್ ರೈ(86.37), ಸಫ್ವಾನ್ (81.5), ವಿನೀತ್ ಜಿ. ಆರ್(79.34),  ಪ್ರೀತಮ್ ಮಸ್ಕರೇನಸ್(79),  ಯುಕ್ತ ಪಿ.ಕೆ(68.7).ಅವರು ಜ್ ಇ ಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ […]

Read More..

Welcoming the New Correspondent

Welcoming the New Correspondent

Wednesday, August 5th, 2020

ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ವತಿಯಿಂದ ನೂತನ ಸಂಚಾಲಕರಾಗಿ ನೇಮಕವಾಗಿರುವ ರ. ಫಾ. ಲಾರೆನ್ಸ್ ಮಸ್ಕರೇನಸ್ ಅವರನ್ನು ಸ್ವಾಗತಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ವಿಜಯ್ ಲೋಬೋ ಇವರು ಮಾತನಾಡಿ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಇತಿಹಾಸ, ಸಾಧನೆಗಳು ಮತ್ತು ಪ್ರಸ್ತುತ ಸ್ಥಿತಿಗತಿ ಹಾಗೂ ಅಭಿವೃದ್ಧಿಗಳ ಬಗ್ಗೆ ನೂತನ ಸಂಚಾಲಕರಿಗೆ ಪರಿಚಯಿಸಿದರು. ಹಾಗೆಯೇ ನೂತನ ಸಂಚಾಲಕರನ್ನು ಸಭೆಗೆ ಪರಿಚಯಿಸಿ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಕಾರ್ಯಕ್ರಮದ  ಮುಖ್ಯ ಅತಿಥಿಗಳಾದ ಫಿಲೋಮಿನಾ  ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲೀಯೊ ನೊರೊನ್ಹಾ ಅವರು ಮಾತನಾಡಿ […]

Read More..

II PUC Arts- Distinction Holders - 2019-20

II PUC Arts- Distinction Holders – 2019-20

Thursday, July 16th, 2020

Read More..

II PUC Commerce - Distinction Holders - 2019-20

II PUC Commerce – Distinction Holders – 2019-20

Thursday, July 16th, 2020

Read More..

II PUC Science - Distinction Holders - 2019-20

II PUC Science – Distinction Holders – 2019-20

Thursday, July 16th, 2020

Read More..

St Philomena P.U. College shines out with one Sixth rank & 3 Eighth ranks in the II PU Board Examination.

Tuesday, July 14th, 2020

St Philomena P.U. College, Puttur wrapped up another academic year with an excellent performance in P.U.C. examination of the Karnataka state. The students of batch 2019 – 2020 of our college have made their Alma mater proud with the results achieved this year, bagging  94.2 % in the Pre- University Board exam held   in […]

Read More..

ರಾಜ್ಯದಲ್ಲಿ ಫಿಲೋಮಿನಾಗೆ 3 ರ‍್ಯಾಂಕ್‌ಗಳು, ತಾಲೂಕಿನಲ್ಲಿ ಪ್ರಥಮ ವಿಜ್ಞಾನ ವಿಭಾಗದಲ್ಲಿ 1, ವಾಣಿಜ್ಯ ವಿಭಾಗದಲ್ಲಿ 2 ರ‍್ಯಾಂಕ್‌

ರಾಜ್ಯದಲ್ಲಿ ಫಿಲೋಮಿನಾಗೆ 3 ರ‍್ಯಾಂಕ್‌ಗಳು, ತಾಲೂಕಿನಲ್ಲಿ ಪ್ರಥಮ ವಿಜ್ಞಾನ ವಿಭಾಗದಲ್ಲಿ 1, ವಾಣಿಜ್ಯ ವಿಭಾಗದಲ್ಲಿ 2 ರ‍್ಯಾಂಕ್‌

Tuesday, July 14th, 2020

2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಶೇ.94 ಫಲಿತಾಂಶ ಲಭಿಸಿದೆ ಮಾತ್ರವಲ್ಲ ವಿಜ್ಞಾನ ವಿಭಾಗದಲ್ಲಿ 2 ಮತ್ತು ವಾಣಿಜ್ಯ ವಿಭಾಗದಲ್ಲಿ 2 ರ‍್ಯಾಂಕ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ ಮಾತ್ರವಲ್ಲದೆ ತಾಲೂಕಿನಲ್ಲಿಯೂ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದೆ. ಕಳೆದ ಬಾರಿಯೂ ಕಾಲೇಜು ಮೂರು ರ‍್ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿತ್ತು. ಶೇ.95ಕ್ಕಿಂತ ಹೆಚ್ಚಿನ ಅಂಕಗಳನ್ನು ಈ ಬಾರಿ ಕಾಲೇಜಿನ 27 […]

Read More..

Free Online Classes Started for the Enrolled I PUC Students by SPPUC College.

Free Online Classes Started for the Enrolled I PUC Students by SPPUC College.

Tuesday, July 14th, 2020

ಕೋರೋನ ವೈರಸ್ ಮಹಾಮಾರಿ ದೇಶದ ಶೈಕ್ಷಣಿಕ ವ್ಯವಸ್ಥೆ ಯನ್ನು ಅಲ್ಲೋಲ ಕಲ್ಲೋಲವಾಗಿಸಿರುವ ಈ ಕಠಿಣ ಸಂದರ್ಭದಲ್ಲಿ, ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೆನ್ನೆಲುಬಾಗಿ ನಿಂತಿದೆ. ಕಳೆದ 2 ತಿಂಗಳುಗಳಿಂದ ವಿದ್ಯಾರ್ಥಿಗಳ ಜೊತೆಗೆ ಸತತ ಸಂಪರ್ಕದಲ್ಲಿದ್ದು ವ್ಯವಸ್ಥಿತವಾಗಿ ಆನ್ಲೈನ್ ತರಗತಿಗಳನ್ನು ನಡೆಸುವ ಮೂಲಕ ಸಂಸ್ಥೆಯ ದ್ವಿತೀಯ ಪಿ. ಯು. ಸಿ. ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವನ್ನು ಒದಗಿಸಿಕೊಟ್ಟಿದ್ದು, ಇದೇ ಜೂಲೈ 15 ನೇ ತಾರೀಕಿನಿಂದ 10ನೇ ತರಗತಿಯ ಪರೀಕ್ಷೆಗಳನ್ನು ಮುಗಿಸಿ ಫಲಿತಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ […]

Read More..