ಫಿಲೋಮಿನಾದಲ್ಲಿ ರಸ್ತೆ ಸುರಕ್ಷತಾ ಮಾಸ ಜಾಗೃತಿ ಸಂಚಾರಿ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ-ಎಸ್‍ಐ ರಾಮ ನಾಯ್ಕ್

ಫಿಲೋಮಿನಾದಲ್ಲಿ ರಸ್ತೆ ಸುರಕ್ಷತಾ ಮಾಸ ಜಾಗೃತಿ ಸಂಚಾರಿ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ-ಎಸ್‍ಐ ರಾಮ ನಾಯ್ಕ್

Thursday, February 18th, 2021

ಪುತ್ತೂರು: ವಿದ್ಯಾರ್ಥಿಗಳು ಆಗಲಿ ಯಾರೇ ಆಗಲಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿ ತಮ್ಮ ಅಮೂಲ್ಯ ಜೀವವನ್ನು ಮೃತ್ಯುವಿನ ದವಡೆಗೆ ಒಯ್ಯುತ್ತಿರುವುದು ಬೇಸರದ ವಿಷಯವಾಗಿದೆ ಅದೂ ಅಲ್ಲದೆ ಲೈಸೆನ್ಸ್ ಇಲ್ಲದ 18ರ ಹರೆಯದೊಳಗಿನ ಹೆಚ್ಚಿನ ವಿದ್ಯಾರ್ಥಿಗಳು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪುತ್ತೂರು ಸಂಚಾರಿ ಠಾಣೆಯ ಎಸ್‍ಐ ರಾಮ ನಾಯ್ಕ್‍ರವರು ಹೇಳಿದರು. ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೇಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಫೆ.15 ರಂದು ವಿದ್ಯಾರ್ಥಿಗಳಿಗೆ ನಡೆಸಲಾದ 32ನೇ […]

Read More..

Inaugural programme of Impeesa Rovers and Rangers crew at St Philomena P.U.College

Inaugural programme of Impeesa Rovers and Rangers crew at St Philomena P.U.College

Friday, February 12th, 2021

Inaugural programme of Impeesa Rovers and Rangers crew was organized on 12-02-2021 at St Philomena P.U.College, Puttur. The President, Rev. Fr Vijay Lobo, Principal, St Philomena P.U.College said that all the Rovers and Rangers should make the best use of the opportunities available and serve the country. The Chief Guest, Mr Dhanya P T, Dept […]

Read More..

ಫಿಲೋಮಿನಾ ಪಿಯು ಕಾಲೇಜಿನಲ್ಲಿ ದಿವ್ಯ ಚೇತನ ಸಂಘದಿಂದ ದಿವ್ಯ ಬಲಿಪೂಜೆ

ಫಿಲೋಮಿನಾ ಪಿಯು ಕಾಲೇಜಿನಲ್ಲಿ ದಿವ್ಯ ಚೇತನ ಸಂಘದಿಂದ ದಿವ್ಯ ಬಲಿಪೂಜೆ

Friday, February 12th, 2021

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದಿವ್ಯ ಚೇತನ ಸಂಘದ ವತಿಯಿಂದ ಕಾಲೇಜಿನ ಕ್ರೈಸ್ತ ವಿದ್ಯಾರ್ಥಿಗಳಿಗೆ ದಿವ್ಯ ಚೇತನಾ ಪ್ರಾರ್ಥನಾ ಮಂದಿರದಲ್ಲಿ ದಿವ್ಯ ಬಲಿಪೂಜೆಯನ್ನು ಫೆ.10 ರಂದು ಆಯೋಜಿಸಲಾಗಿತ್ತು. ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್, ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಕಾಲೇಜಿನ ಪುರುಷರ ವಸತಿನಿಲಯದ ವಾರ್ಡನ್ ಆಗಿರುವ ವಂ|ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. […]

Read More..

Students of St Philomena P.U.College,  Puttur raised the flag of victory by clearing  CA Foundation Examination. 

Wednesday, February 10th, 2021

  Students of St Philomena P.U.College  Puttur brought laurels to the institution by clearing CA Foundation Examination.  Sharvari Rai daughter of Ravi Chandra Das Rai K.B and Umavathy U.  from Alike cleared CA Foundation Examination with 246 marks out of 400. Dheemath Shetty son of Jagannath S  and Prabhavathi J Shetty from Pundikal cleared CA Foundation […]

Read More..

ಸಿ.ಎ. ಫೌಂಡೇಶನ್ ಟೆಸ್ಟ್ ನಲ್ಲಿ ಫಿಲೋಮಿನಾದ ಎರಡು ವಿದ್ಯಾರ್ಥಿಗಳು ತೇರ್ಗಡೆ

ಸಿ.ಎ. ಫೌಂಡೇಶನ್ ಟೆಸ್ಟ್ ನಲ್ಲಿ ಫಿಲೋಮಿನಾದ ಎರಡು ವಿದ್ಯಾರ್ಥಿಗಳು ತೇರ್ಗಡೆ

Wednesday, February 10th, 2021

  ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ICAI)2020 ಇವರು ನವೆಂಬರ್ ತಿಂಗಳಲ್ಲಿ ನಡೆಸಿದ ಸಿ.ಎ.ಫೌಂಡೇಶನ್ ಟೆಸ್ಟ್ ನಲ್ಲಿ ಈ ಬಾರಿ ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ಎರಡು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶಾಂತಿಗೋಡು ಗ್ರಾಮದ ನಿವಾಸಿ ಜಗನ್ನಾಥ್ .ಎಸ್ ಹಾಗೂ ಪ್ರಭಾವತಿ ಜೆ.ಶೆಟ್ಟಿ ರವರ ಪುತ್ರ ಧೀಮಂತ್ ಶೆಟ್ಟಿ (217/400), ಹಾಗೂ ಅಳಿಕೆ ನಿವಾಸಿ ರವಿಚಂದ್ರ ದಾಸ್ ರೈ ಕೆ.ಬಿ. ಹಾಗೂ ಉಮಾವತಿ.ಯುರವರ ಪುತ್ರಿ ಶಾರ್ವರಿ ರೈ.ಕೆ.ಬಿ (246/400) ಇವರು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. […]

Read More..

Welcome ceremony for I PUC students

Welcome ceremony for I PUC students

Monday, February 1st, 2021

The welcome ceremony was organized for I PUC students at St Philomena P.U.College, Puttur on 1/2/2021. The Correspondent,  Very Rev Fr Lawrence Mascarenhas advised the students to be happy always and blessed for their bright future. The Principal,  Rev Fr Vijay Lobo welcomed the students by giving a brief introduction about the college along with […]

Read More..

Felicitation Programme

Felicitation Programme

Friday, January 22nd, 2021

Out of 11 colleges under the Catholic Board of Education, St Philomena P.U.College, Puttur raised the flag of victory in the board examination, 2019- 20 in all streams. Felicitation programme for Rank holders and Retired Staff Members was held at Catholic Board of Education,  The Diocese of Mangalore on 21/01/2021. Under Catholic Board of Education […]

Read More..

ಸಂತ ಫಿಲೋಮಿನಾ  ಪದವಿಪೂರ್ವ ಕಾಲೇಜು ಕೆ-ಸೆಟ್ ನಲ್ಲಿ ತೇರ್ಗಡೆ

ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಕೆ-ಸೆಟ್ ನಲ್ಲಿ ತೇರ್ಗಡೆ

Tuesday, January 12th, 2021

ಪುತ್ತೂರು: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಮಾನ್ಯತೆ ಪಡೆದಿರುವ ನೋಡಲ್ ಏಜೆನ್ಸಿಯಾಗಿರುವ ಮೈಸೂರು ವಿಶ್ವವಿದ್ಯಾನಿಲಯವು ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನಡೆಸಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ಪುತ್ತೂರಿನ ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರುಗಳಾದ ಸಂತೋಷ್ ಕ್ಲಾರೆನ್ಸ್ ಡಿ’ ಸೋಜಾ ಹಾಗೂ ಜೊಶೀಲ ಮರಿಟ ಮಿನೇಜಸ್ ಇವರು ತೇರ್ಗಡೆ ಹೊಂದಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Read More..

ದ್ವಿತೀಯ ಪಿಯುಸಿ: ಕೋವಿಡ್ ನಿಯಮದಂತೆ ಭೌತಿಕ ತರಗತಿಗಳಿಗೆ  ಹಾಜರಾದ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿಗಳು

ದ್ವಿತೀಯ ಪಿಯುಸಿ: ಕೋವಿಡ್ ನಿಯಮದಂತೆ ಭೌತಿಕ ತರಗತಿಗಳಿಗೆ ಹಾಜರಾದ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿಗಳು

Friday, January 1st, 2021

ಪುತ್ತೂರು: ಕರ್ನಾಟಕ ಸರಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶದನ್ವಯ ಜನವರಿ 1ರಿಂದ ದ್ವಿತೀಯ ಪಿಯುಸಿಗೆ ಭೌತಿಕವಾಗಿ ತರಗತಿಗಳು ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸರಕಾರ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ(SಔP)ದನ್ವಯ ಹಾಜರಾಗಿದ್ದಾರೆ. ಕಾಲೇಜಿನಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋರವರ ನಿರ್ದೇಶನದಲ್ಲಿ ಕಾಲೇಜಿನ ಉಪನ್ಯಾಸಕ ಹಾಗೂ ಆಡಳಿತ ಸಿಬ್ಬಂದಿ ವರ್ಗ ಕಾಲೇಜಿನ ಹೊರಾಂಗಣದ ನೆಲದ ಮೇಲೆ ಆರು ಅಡಿಗಳ […]

Read More..

ಭೌತಿಕ ತರಗತಿಗಳಿಗೆ ಸಂಪೂರ್ಣ ಸಿದ್ಧಗೊಂಡ  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು

ಭೌತಿಕ ತರಗತಿಗಳಿಗೆ ಸಂಪೂರ್ಣ ಸಿದ್ಧಗೊಂಡ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು

Thursday, December 31st, 2020

ಕರ್ನಾಟಕ ಸರಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶದನ್ವಯ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ 2021 ಜನವರಿ 1ರಿಂದ ಭೌತಿಕವಾಗಿ (offline) ತರಗತಿಗಳು ಆರಂಭವಾಗಲಿದ್ದು, ಸಂಸ್ಥೆಯು ಸರಕಾರ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ(SOP)ದನ್ವಯ ಸಂಪೂರ್ಣ ಸಜ್ಜಾಗಿದೆ. ತರಗತಿಗಳಿಗೆ ಭೌತಿಕವಾಗಿ ಹಾಜರಾಗುವ ವಿದ್ಯಾರ್ಥಿಗಳು ಹೆತ್ತವರ ಅನುಮತಿ ಪತ್ರವನ್ನು ಕಡ್ಡಾಯವಾಗಿ ತರಬೇಕಾಗಿದ್ಧು, ಇದರಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಇಲ್ಲವೆಂಬುದನ್ನು ಹೆತ್ತವರು ದೃಢೀಕರಿಸಬೇಕಾಗಿದೆ. ತರಗತಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡಿದ್ದು, ಕಾಲೇಜಿನ ಬೋಧನಾ ಕೊಠಡಿ, ಪ್ರಯೋಗಾಲಯಗಳು ಹಾಗೂ ಇನ್ನಿತರ […]

Read More..