Top 15 Toppers In Commerce

Thursday, June 7th, 2018

    ST PHILOMENA PU COLLEGE (SS014)       Part – I Part – II Total        Language – 1 Language – 2 Subject – 01 Subject – 02 Subject – 03 Subject – 04 # Register No Name Code Marks Code Marks Code Marks Code Marks Code Marks Code Marks 1 838950 RENITA MELRIYA LOBO 02 90 03 90 27 99 30 ## 31 100 41 # 579 2 838694 LAVEENA SEQUEIRA […]

Read More..

ವಿದ್ಯಾರ್ಥಿಗಳ ಅದ್ಭುತ ಸಾಧನೆ

ವಿದ್ಯಾರ್ಥಿಗಳ ಅದ್ಭುತ ಸಾಧನೆ

Thursday, June 7th, 2018

2018ನೇ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರು ಇಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಉತ್ತಮ ಫಲಿತಾಂಶ ದೊರೆತಿರುತ್ತದೆ. ಪರೀಕ್ಷೆಗೆ 612 ವಿದ್ಯಾರ್ಥಿಗಳು ಹಾಜರಾಗಿದ್ದು ಕಾಲೇಜಿಗೆ 90.00% ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಕೃತಿ ಎ.ಟಿ.600 ಅಂಕಗಳಿಗೆ 584 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ರೆನಿಟಾ ಮೆಲ್ರಿಯಾ ಲೋಬೊ 600ಅಂಕಗಳಿಗೆ 579 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಕಲಾ ವಿಭಾಗದಲ್ಲಿ ಪುನೀತ್ […]

Read More..

ವಿದ್ಯಾರ್ಥಿ ಸಂಘದ ಉದ್ಘಾಟನೆ

ವಿದ್ಯಾರ್ಥಿ ಸಂಘದ ಉದ್ಘಾಟನೆ

Thursday, June 7th, 2018

ಸದೃಢ ಹಾಗೂ ಸುಸ್ಥಿರ ಸಮಾಜದತ್ತ ಸಮಾಜವನ್ನು ಮುನ್ನೆಡೆಸಲು ಪ್ರಜ್ಞಾವಂತ ನಾಯಕರ ಅಗತ್ಯವಿದೆ. ಶೈಕ್ಷಣಿಕ ಸಂದರ್ಭದಲ್ಲಿ ಮಾತ್ರವಲ್ಲ, ಶಿಸ್ತು ಹಾಗೂ ಮೌಲ್ಯಗಳನ್ನು ಯಾರು ಜೀವನದುದ್ದಕ್ಕೂ ಮೈಗೂಡಿಸಿಕೊಳ್ಳುತ್ತಾರೋ ಅವರು ಯಶಸ್ವಿ ನಾಯಕನಾಗಬಲ್ಲರು ಮಾತ್ರವಲ್ಲ ಉತ್ತಮ ಭವಿಷ್ಯವನ್ನು ಕೂಡ ಕಂಡುಕೊಳ್ಳಬಲ್ಲರು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್‌ನ ಅಧ್ಯಕ್ಷರೂ ಆಗಿರುವ ಅತೀ|ವಂ|ಡಾ|ಅಲೋಶಿಯಸ್ ಪಾವ್ಲ್ ಡಿ’ಸೋಜರವರು ಹೇಳಿದರು. ಅವರು ಜೂ.7 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ 2018-19ನೇ ಸಾಲಿನ […]

Read More..

TOP 15 TOPPERS IN ARTS

Thursday, June 7th, 2018

    ST PHILOMENA PU COLLEGE (SS014)       Part – I Part – II Total        Language – 1 Language – 2 Subject – 01 Subject – 02 Subject – 03 Subject – 04 # Register No Name Code Marks Code Marks Code Marks Code Marks Code Marks Code Marks # 838915 PUNITH KUMAR T 02 80 03 77 21 91 22 83 28 90 29 84 505 # 838848 NITHIN K 01 88 02 […]

Read More..

II PUC  Result March 2018

II PUC  Result March 2018

Thursday, June 7th, 2018

Click  on Image to View  II PUC  Result March 2018

Read More..

ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಹೊಸ ಪ್ರಯೋಗಾಲಯದ ಶಿಲಾನ್ಯಾಸದ ಆಶೀರ್ವಚನ ಕಾರ್ಯಕ್ರಮ

Monday, June 4th, 2018

2018-19ರ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಹೊಸ ಪ್ರಯೋಗಾಲಯದ ಶಿಲಾನ್ಯಾಸದ ಆಶೀರ್ವಚನ ಕಾರ್ಯಕ್ರಮವು ದಿನಾಂಕ 7-6-2018 ರಂದು ಪೂರ್ವಾಹ್ನ 10.00 ಗಂಟೆಗೆ ಎಸ್.ಜೆ.ಎಂ. ಸಭಾಂಗಣದಲ್ಲಿ ನೆರವೇರಲಿದೆ. ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕಥೋಲಿಕ್ ಶಿಕ್ಷಣ ಮಂಡಳಿಯ ಅದ್ಯಕ್ಷರಾದ ಪರಮಪೂಜ್ಯ ಡಾ| ಅಲೋಶಿಯಸ್ ಪೌಲ್ ಡಿಸೋಜರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾಂಪಸ ನಿರ್ದೇಶಕರು ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ವಂ|ಡಾ| ಆಂಟನಿ ಪ್ರಕಾಶ್ ಮೊಂತೆರೊ ವಹಿಸಲಿದ್ದಾರೆ ಹಾಗು ಗೌರವ ಅತಿಥಿಯಾಗಿ ಸಂತ ಫಿಲೋಮಿನ ಪದವಿ […]

Read More..

ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Wednesday, May 30th, 2018

  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2018-19 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ದಿನಾಂಕ 28/05/2018 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿ ಸಂಘದ ನಾಯಕನಾಗಿ ದ್ವಿತೀಯ ವಾಣಿಜ್ಯ ವಿಭಾಗ(ಎಸ್‌ಸಿಬಿಎ)ದ ಆಕಾಶ್ ಸಿ ಭಟ್ ಇವರು ಆಯ್ಕೆಯಾದರು. ಇವರು ಮೊಟ್ಟೆತ್ತಡ್ಕ ನಿವಾಸಿ ಶ್ರೀ ಚಂದ್ರಶೇಕರ್ ಭಟ್ ಮತ್ತು ಶ್ರೀಮತಿ ಶ್ರೀದೇವಿ ಸಿ ಭಟ್ ರವರ ಪುತ್ರ. ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗ(ಎಸ್‌ಇಬಿಎ)ದ ಶ್ರೀದೇವಿ ಕೆ ರವರು ಆಯ್ಕೆಯಾದರು.. ಇವರು ಪುತ್ತೂರು […]

Read More..

ಅಂತರಾಷ್ಟ್ರೀಯ 'ಮೆಸೆಂಜರ‍್ಸ್ ಆಫ್ ಪೀಸ್ ' ಪ್ರಶಸ್ತಿ

ಅಂತರಾಷ್ಟ್ರೀಯ ‘ಮೆಸೆಂಜರ‍್ಸ್ ಆಫ್ ಪೀಸ್ ‘ ಪ್ರಶಸ್ತಿ

Thursday, May 24th, 2018

ಗಣಕಶಾಸ್ತ್ರ ವಿಭಾಗದ ಶ್ರೀ ಹರ್ಷದ್ ಇಸ್ಮಾಯಿಲ್ ರವರಿಗೆ ಅಂತರಾಷ್ಟ್ರೀಯ ‘ಮೆಸೆಂಜರ‍್ಸ್ ಆಫ್ ಪೀಸ್ ‘ ಪ್ರಶಸ್ತಿ ಲಭಿಸಿದ ಸಂದರ್ಭದಲ್ಲಿ ಸಂಚಾಲಕರಿಂದ ಸ್ಮರಣಿಕೆ ನೀಡಿ ಗೌರವ.

Read More..

ಓರಿಯೆಂಟೇಶನ್ ಕಾರ್ಯಕ್ರಮ.

ಓರಿಯೆಂಟೇಶನ್ ಕಾರ್ಯಕ್ರಮ.

Thursday, May 24th, 2018

ಪ್ರಥಮ ಪಿಯುಸಿ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವದಂದು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಶ್ರೀ ಪ್ರಶಾಂತ್ ಭಟ್ ಇವರಿಂದ ನೂತನ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ.

Read More..

Inaugural Programme for I PUC - 2018-19

Inaugural Programme for I PUC – 2018-19

Tuesday, May 22nd, 2018

Inaugural programme of the academic year 2018-19 was held in St Philomena PU College on 22/05/2018 The programme was inaugurated by the dignitaries by lighting the lamp Rev. Fr. Vijay Lobo, Principal of the college welcomed the students and gave a brief introduction of the college. He said that the students should follow 3 D […]

Read More..