ಅಂತರ್‌ಜಿಲ್ಲಾ ಮಟ್ಟದ ಶಾರದಾ ಮಹೋತ್ಸವ – ಸಾಂಸ್ಕ್ರತಿಕ ಸ್ಪರ್ಧೆ

 

ಶಾರದಾ ಪದವಿ ಪೂರ್ವ ಕಾಲೇಜು ಮಂಗಳೂರು ಇದರ ಆಶ್ರಯದಲ್ಲಿ ನಡೆದ ಅಂತರ್‌ಜಿಲ್ಲಾ ಮಟ್ಟದ ಶಾರದಾ ಮಹೋತ್ಸವ – ಸಾಂಸ್ಕ್ರತಿಕ ಸ್ಪರ್ಧೆ 2018 ರಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಯುವಶ್ರೀ ಮತ್ತು ಚೆನ್ನಬಸಮ್ಮ ಡಿ.ಕೆ. ಇವರು ರಂಗವಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.