ಜೆ.ಸಿ.ಐ.ಯಲ್ಲಿ ಪ್ರಶಸ್ತಿ


ಜೆ.ಸಿ.ಐ. ಮುಂಡ್ಕೂರ್ ಬಾರ್ಗವ ವಿಭಾಗದ ಆಶ್ರಯದಲ್ಲಿ ಮೂಡಬಿದರೆಯ ಶಿರ್ತಾಡಿಯಲ್ಲಿ ನಡೆದ ಜೂನಿಯರ್ ಜೇಸಿ ಮತ್ತು ಜೇಸಿರೇಟ್ ಸಮ್ಮೇಳನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪ್ದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಮಹಾಲಸಾ ಹಾಗೂ ಧನ್ಯಾ ಇವರು ಫುಡ್ ಫೆಸ್ಟ್ಸ್ಪ ರ್ಧೆಯಲ್ಲಿ ಪ್ರಥಮ ಹಾಗೂ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.