ರಾಷ್ಟ್ರ ಮಟ್ಟದ ಪ್ಯಾಕುಲಾ 2018


 
ಸಂತ ಫಿಲೋಮಿನಾ ಪದವಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಪ್ಯಾಕುಲಾ 2018, ರಿಫ್ಲೆಕ್ಷನ್ ಮ್ಯಾನೆಜ್‌ಮೆಂಟ್ ಫೆಸ್ಟ್ ನಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಸಪ್ರಶ್ನೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಆಕಾಶ್ ಸಿ. ಭಟ್ ಮತ್ತು ಅಚಿಜನ್ ಕುಮಾರ್ ಪ್ರಥಮ ಸ್ಥಾನವನ್ನು, ಫ್ಯಾಶನ್ ಷೋ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಮಹಾಲಸ ಪೈ, ಶರಲ್ ಡಿಸೋಜ, ವಿಭಾ, ಅಕ್ಷತಾ ಹಾಗೂ ತ್ರಿಶ್ಯಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.