`ಫಿಲೋ ಆರುಷ್’

ದ.18 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‍ನ ಷಷ್ಟ್ಯಬ್ದದ ಸಂಭ್ರಮದ ಸಮಾರೋಪ ಮಹೋತ್ಸವ ಕಾರ್ಯಕ್ರಮದಲಿ ವಜ್ರಮಹೋತ್ಸವದ ಅಂಗವಾಗಿ ನಡೆದ 60 ಚಟುವಟಿಕೆಗಳ ವರದಿಯನ್ನೊಳಗೊಂಡ `ಫಿಲೋ ಆರುಷ್’ನ್ನು ಮಂಗಳೂರು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಬಿಡುಗಡೆಗೊಳಿಸಿದರು.