Admission Open

St Philomena P.U. College which was established in the year 1958 at Darbe, Puttur is imparting value based education for the past several years. The Pre-University Board has accredited the College with ‘A’ grade.

For I PUC admissions have begun for the academic year 2015-16. The College offers PCMB, PCMC, PCMS and PCME options in Science; SEBA, BASC, ECBA options in Commerce and HESP options in Arts.

The College has highly competent, experienced and committed team of teaching faculty. They focus on the overall development of the students. For the outstation students there are separate hostels for boys and girls within the campus.

The College is managed by the Catholic Board of Education which provides all the facilities for the overall development of the students. It has fixed an affordable college fee. There is management fee concession for students scoring 95% and above marks in SSLC.

Regular CET/JEE, Bridge Course and Remedial classes are conducted.

CPT Coaching Classes for the commerce students are held regularly.

For more details Contact:

St. Philomena P.U.College,

Darbe, Puttur.

Ph.: 08251-236340/230390,

Website: www.sppucputtur.org

This year PCME i.e., Electronics combination in Science and ECBA combination in Commerce are newly introduced.

 


ಪುತ್ತೂರಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು

1958ರಲ್ಲಿ ಪುತ್ತೂರಿನ ದರ್ಬೆಯಲ್ಲಿ ಸ್ಥಾಪಿತವಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಕಳೆದ ಹಲವಾರು ವರ್ಷಗಳಿಂದ ಗುಣಮಟ್ಟವಾದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಕಾಲೇಜಿನಲ್ಲಿ 2015-16ರ ಪಿಯುಸಿ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿದೆ.
ರಾಜ್ಯ ಸರಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ’ಎ’ ಶ್ರೇಣಿಯ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾಗಿದ್ದು, ಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ PCMB, PCMC, PCMS ಮತ್ತು PCME  ವಿಷಯಗಳನ್ನು ಆಯ್ಕೆ ಮಾಡಬಹುದಾಗಿದೆ. ವಾಣಿಜ್ಯ ವಿಭಾಗದಲ್ಲಿ EBSC, BASC ಮತ್ತು ECBA ವಿಷಯ ಕಲಿಯಬಹುದಾಗಿದೆ. ಕಲಾ ವಿಭಾಗದಲ್ಲಿ HESP ವಿಷಯವನ್ನು ಕಲಿಯಬಹುದಾಗಿದೆ. ಅನುಭವಿ ಮತ್ತು ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿಯಿರುವ ಉಪನ್ಯಾಸಕರ ವೃಂದ ಸಂಸ್ಥೆಯಲ್ಲಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವೈಯಕ್ತಿಕ ಗಮನ ಹರಿಸುತ್ತಿದ್ದಾರೆ.
ಕಥೊಲಿಕ್ ವಿದ್ಯಾಮಂಡಳಿಯ ಆಡಳಿತಕ್ಕೊಳಪಟ್ಟ ಈ ಸಂಸ್ಥೆಯು ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವ ಆಡಳಿತ ಮಂಡಳಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಬೇಕಾಗುವ ಎಲ್ಲಾ ರೀತಿಯ ಪೂರಕ ವಾತಾವರಣವನ್ನು ಸೃಷ್ಟಿಸಿದೆ. ಕಾಲೇಜಿನ ಶುಲ್ಕವನ್ನು ಎಲ್ಲರಿಗೂ ಎಟಕುವ ಮಟ್ಟದಲ್ಲಿ, ಸಾಮಾನ್ಯ ವಿದ್ಯಾರ್ಥಿಯೂ ಕೊಡಬಹುದಾದ ಮಟ್ಟದಲ್ಲಿ ನಿಗದಿಪಡಿಸಲಾಗಿದೆ. ಹತ್ತನೇ ತರಗತಿಯಲ್ಲಿ ಶೇ. 95ಕ್ಕಿಂತ ಅಧಿಕ ಅಂಕ ಪಡೆದರೆ ಮ್ಯಾನೇಜಮೆಂಟ್ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ:

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು,

ಫಿಲೋನಗರ ದರ್ಬೆ ಪುತ್ತೂರು,

ಪೋನ್: 08251-236340/230390,

ವೆಬ್ ಸೈಟ್:  www.sppucputtur.org ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕೊರ್ಸ್ ಮಾಡಬಯಸುವ ವಿಜ್ಞಾನದ ವಿಧ್ಯಾರ್ಥಿಗಳಿಗೆ CET/Comed-K/JEE ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೂಡ ಕೊಡಲಾಗುತ್ತಿದೆ. ಸಿ.ಎ. ಮಾಡಬಯಸುವ ಕಾಮರ್ಸ್ ವಿಧ್ಯಾರ್ಥಿಗಳಿಗೆ CPT  ಕೋಚಿಂಗ್ ನೀಡಲಾಗುವುದು. 2014ನೇ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಹಸ್ತ ಆರ್. ಐತಾಳ್ ವಿಧ್ಯಾರ್ಥಿಗೆ ರಾಜ್ಯಮಟ್ಟದಲ್ಲಿ ೩ನೇ ಸ್ಧಾನ ಹಾಗೂ ಪುತ್ತೂರು ತಾಲೂಕು ಮಟ್ಟದಲ್ಲಿ ಮೊದಲನೇ ಸ್ಥಾನ ಲಭಿಸಿರುವುದು ಈ ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಕಾಲೇಜಿಗೆ ಸೇರಬಯಸುವ ವಿಧ್ಯಾರ್ಥಿ-ವಿಧ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಸುಸಜ್ಜಿತ ವಸತಿ ನಿಲಯದ ಸೌಲಭ್ಯವಿದೆ. ಹಾಸ್ಟೆಲ್‌ಗಳು ಕಾಲೇಜಿನ ಸನಿಹದಲ್ಲೇ ಇದ್ದು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.

ಪ್ರಸಕ್ತ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ PCME ಸಂಯೋಜನೆಯನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ECBA ಸಂಯೋಜನೆಯನ್ನು ಹೊಸದಾಗಿ ಆರಂಬಿಸಲಾಗುವುದು.