ಕೊ೦ಕಣಿ ಮಾನ್ಯತಾ ದಿವಸ ಆಚರಣೆ

ಸ೦ತ ಫಿಲೋಮಿನಾ ಪದವಿ ಪೂವ೯ ಕಾಲೇಜ್ ನ ದಿವ್ಯ ಚೇತನಾ ಸ೦ಘವು ಆ.20 ರ೦ದು ಅಪರಾಹ್ನ 2 ಗಂಟೆಗೆ ಬೆಳ್ಳಿಹಬ್ಬದ ಸಭಾ೦ಗಣದಲ್ಲಿ ಕೊ೦ಕಣಿ ಮಾನ್ಯತಾ ದಿವಸ ಆಯೋಜಿಸಲಾಗಿದೆ.

ಮುಖ್ಯ ಅತಿಥಿಯಾಗಿ ಸ೦ತ ಫಿಲೋಮಿನಾ ಪದವಿ ಕಾಲೇಜಿನ ಹಿ೦ದಿ ವಿಭಾಗದ ಮುಖ್ಯಸ್ಥೆ ಡಾ|ಡಿ೦ಪಲ್ ಫೆನಾ೯೦ಡೀಸ್ ರವರು ಆಗಮಿಸಲಿದ್ದಾರೆ. ಗೌರವ ಉಪಸ್ಥಿಯಾಗಿ ಕಾಲೇಜಿನ ಕ್ಯಾ೦ಪಸ್ ನಿದೇ೯ಶಕ ವ೦|ಡಾ|ಆ್ಯ೦ಟನಿ ಪ್ರಕಾಶ್ ಮೊ೦ತೇರೋ ಭಾಗವಹಿಸಲಿದ್ದು, ಕಾಲೇಜಿನ ಪ್ರಾ೦ಶುಪಾಲ ವ೦|ವಿಜಯ್ ಲೋಬೊರವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎ೦ದು ಕಾಲೇಜಿನ ದಿವ್ಯ ಚೇತನ ಸ೦ಘದ ಸಚೇತಕಿ, ಉಪನ್ಯಾಸಕಿ ಫಿಲೋಮಿನಾ ಮೊ೦ತೇರೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.